
1.ಮೇಡಂ: ಮಕ್ಕಳೇ ಸೊಳ್ಳೆಯಿಂದ ಏಡ್ಸ್ ಬರುತ್ತಾ? ಗುಂಡ: ಇಲ್ಲ ಮೇಡಂ ಬರಂಗಿಲ್ಲ.. ಮೇಡಂ: ಗುಡ್.. ಹೆಂಗೆ ಹೇಳು ಗುಂಡ.. ಗುಂಡ: ಸೊಳ್ಳೇ ಕಚ್ಚುತ್ತೆ ಮೇಡಂ..ಹಡಲ್ಲ..😛😜 ಮೇಡಂ: ಬೇವರ್ಸಿ ಅಮ್ಮಿಕೊಂಡ್ ಕುತ್ಕೋ..😡 😂😂😂 ----------------------------------------------------------------------- 2.ಹುಡುಗ ಎಕ್ಸಾಂ ನಲ್ಲಿ ಪಾಸ್ ಆದ್ರೆ ಅಮ್ಮ: ಎಲ್ಲಾ ದೇವರ ದಯೆ. ಅಪ್ಪ:ನೀನು ನನ್ನ ಮಗ ಕಣೋ. ಫ್ರೆಂಡ್:ಬಾ ಮಗ ಬಾರ್ ಗೆ ಹೋಗೋಣ....