1.ಮೇಡಂ: ಮಕ್ಕಳೇ ಸೊಳ್ಳೆಯಿಂದ ಏಡ್ಸ್ ಬರುತ್ತಾ?
ಗುಂಡ: ಇಲ್ಲ ಮೇಡಂ ಬರಂಗಿಲ್ಲ..
ಮೇಡಂ: ಗುಡ್.. ಹೆಂಗೆ ಹೇಳು ಗುಂಡ..
ಗುಂಡ: ಸೊಳ್ಳೇ ಕಚ್ಚುತ್ತೆ ಮೇಡಂ..ಹಡಲ್ಲ..😛😜
ಮೇಡಂ: ಬೇವರ್ಸಿ ಅಮ್ಮಿಕೊಂಡ್ ಕುತ್ಕೋ..😡
😂😂😂
-----------------------------------------------------------------------
2.ಹುಡುಗ ಎಕ್ಸಾಂ ನಲ್ಲಿ ಪಾಸ್ ಆದ್ರೆ
ಅಮ್ಮ: ಎಲ್ಲಾ ದೇವರ ದಯೆ.
ಅಪ್ಪ:ನೀನು ನನ್ನ ಮಗ ಕಣೋ.
ಫ್ರೆಂಡ್:ಬಾ ಮಗ ಬಾರ್ ಗೆ ಹೋಗೋಣ.
ಫೇಲ್ ಆದ್ರೆ.
ಅಮ್ಮ: ಎಲ್ಲಾ ಈ ಮೋಬೈಲ್ ನಿಂದಾನೆ,
ಅಪ್ಪ:ಹುಡುಗೀರ ಹಿಂದೆ ಸುತ್ತುದ್ರೆ ಹೀಗೆ ಆಗೋದು.
ಫ್ರೆಂಡ್:ಬಾ ಮಗ ಬಾರ್ ಗೆ ಹೋಗೋಣ
Friends never change
--------------------------------------------------------------------------
3. ಹನೀಮೂನಲ್ಲಿರೋ
ಸೊಸೆಗೆ ಅತ್ತೆ ಕೇಳ್ತಾಳೆ...
ಏನಮ್ಮ ನಾನು ಕೊಟ್ಟ ಸೀರೆ
ಉಟ್ಯಾ.
ಸೊಸೆ: ಮೂರು ದಿನಗಳಿಂದ
ಕಾಚ ಹಾಕಕ್ಕೇ ಬಿಟ್ಟಿಲ್ಲ ನಿಮ್ಮ ಮಗ.
...ಇನ್ನು ಸೀರೆ ಎಲ್ಲಿ ಉಡ್ಲಿ....
.😂😂😂
--------------------------------------------------------------------------
4.Husband came frm work n askd to wife..
CHAPATI GIPATI MADIDIYO? ILA TUL AMIKOND MALGIDIYO?
Wife::HITTU GITTU TANDIDIRO? ILA TUNNE ALLADISKOND BANDIDIRO..
😂😂
---------------------------------------------------------------------------
5.Meshtru - Gunda, nin hatra 6 pencil idde, neenu adralli, 2 sharada ge, 3 Puttange 1 Radha ge kottre, ninge eshtu uliyutte?
Gunda- Shanta uliyutte Meshtre, adannuuuu kitkond bidi 😂😂😂😂
-----------------------------------------------------------------------
6.ನರ್ಸ್: ತಗೋಳ್ಳಿ ನಿಮ್ಮ ಮಗು.
ಗುಂಡ: ವಾವ್! ಗಂಡು ಮಗು
ನರ್ಸ್: ಹೆಣ್ಣು ಮಗು ರೀ... ಕೆಳಗೆ ಇರೋದು ನನ್ನ ಬೆರಳು.
😂😂😂😂😂😂
-----------------------------------------------------------------------
7.ಪಾಂಡು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ.....
ಗಗನಸಖಿ ಎಡಗಡೆ
ಎದೆ ಮೇಲೆ " ಅಮೂಲ್ಯ "
ಎಂದು ಹೆಸರು ಬರೆದಿತ್ತು....
ಪಾಂಡು : ಹೆಸರು ಮುದ್ದಾಗಿದೆ...nice name....
ಗಗನಸಖಿ : Thank you Sir...
ಪಾಂಡು: ಇನ್ನೊಂದಕ್ಕೆ ಹೆಸರು ಇಟ್ಟಿಲ್ವಾ.....? 🙊
😜😜
------------------------------------------------------------------------
8. ದಿನಾಲು ಕ್ಯಾಲೆಂಡರ್ನಲ್ಲಿ ಡೇಟ್
ಹರಿಯೋದು ಮುಖ್ಯ ಅಲ್ಲ.........
........,.....,..........,...................................
.............................................................
ಹರಿದಿರೋ ಡೇಟ್ ಅಲ್ಲಿ ನೀವ್
ಏನ್ ಶಂಟ ಹರಿದಿರಿ ಅನ್ನೋದು
ಮುಖ್ಯ........
-------------------------------------------------------------------------
9.~*ಗಣಿತ ಕ್ಲಾಸ್*~
ಗಣಿತ ಟೀಚರ್ (to girls):
ಓಂದ್ರಲ್ ಎರಡೂ ಹೋದ್ರೆ ಏನಾಗುತ್ತೆ?
ಹುಡುಗಿ: ಅದು ನಿಮ್ *CAPACITY*...
ನಂಗೆ ಒಂದು ಒಳಗೆ ಹೋದ್ರೆನೇ ಜೀವ ಹೋದ ಆಗೇ ಆಗುತ್ತೆ....!😜😜😜
--------------------------------------------------------------------------
10. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
😊😊😊
ಸಾಯೋತನಕ ಸಂಸಾರದಲ್ಲಿ ಗಂಡಾಗುಂಡಿ
👊👊👊👊👊👊
ಹೇರಿಕೊಂಡು ಹೊಗೊದೆಲ್ಲ ಸತ್ತಾಗ್ ಬಂಡಿ
✌✌
ಇರೋದ್ರೊಳಗೆ ಒಮ್ಮೆ ನೋಡು SUNNY LEONE KUNDI
😂😂😂😂😂😂
😁😁😁😁😁😁😁
---------------------------------------------------------------------------
11. ಡಾಕ್ಟ್ರು : ತುಟಿ ಹೆಂಗ್ ಹರ್ದ್ಹೋಯ್ತು?
ಹುಡ್ಗಿ : ಕಿಸ್ ಮಾಡ್ತಾ ಇದ್ದೆ....
ಡಾಕ್ಟ್ರು : ಹಿಂಗ್ ಕಚ್ಚೋದಾ ನಿನ್ ಬಾಯ್ ಫ್ರೆಂಡು....!!!?😳
ಹುಡ್ಗಿ : ಸ್ವಲ್ಪ ಸರಿಯಾಗ್ ಕೇಳಿ ಮೊದ್ಲು. ಚಿಪ್ತಾ ಇದ್ನಾ ...
ಯಾರೋ ಬಾಗ್ಲು ಬಡ್ದ್ರು.
ಬೇವರ್ಶಿ ರಂಡೆಮಗ ರಪಕ್ ಅಂತ ಜಿಪ್ ಎಳ್ಕೋಂಬಿಟ್ಟ..😒
😜😀😜😀😜😀
---------------------------------------------------------------------------
12. Teacher:- lo gunda manushyana 1 kaiyalli estu beralugaliruttade?
Gunda:- 6 madam.
Teacher:- lo gunda ninage estu sala heliddene ! Chaddi olage kai haaki beralu lekka maadbeda antha !
----------------------------------------------------------------------------
13. She: How am i looking?
He: Nice
She:sari agi helu pls...
He:Beautiful
She: Arey sathyavagi helo..
.
.
He: illi nodu! Ninth kondidhe nandhu idakkinta proof bekaaaa!!
----------------------------------------------------------------------------
14. ಅಂಗಡಿಯವ- ಕಾಂಡೊಮ್ ಬೇಕಾ...?
ಬಸ್ಯಾ- ಹಾಂ, Rate ಕಡಿಮಿ ಇರ್ಬೇಕು, ಹೂವಿನಂಗ🌸🌺 ಘಮಘಮ ವಾಸನೆ ಬರಬೇಕು..
ಅಂಗಡಿಯವ-ಊದಿನಕಡ್ಡಿ ಕವರ್ ಹಾಕೋಂಡ ಹಡು ಬೋಸಡಿಕೆ...😂😂😂😉
-----------------------------------------------------------------------------
15.ಯಮರಾಜ 3ಹುಡುಗಿಯರಿಗೆ ಪ್ರಶ್ನೆ ಕೇಳುವರು ಯಾವಾಗಲಾದರೂ ಸೆಕ್ಸ ಮಾಡಿದ್ದೀರಾ?
1st ಹುಡುಗಿ: ಮದುವೆಗೆ ಮುಂಚೆ ಮಾಡಿದೇನೆ.
ಯಮರಾಜ:ನಡಿ ನರಕಕ್ಕೆ
2st ಹುಡುಗಿ:ಮದುವೆ ಆದಮೇಲೆ ಮಾಡಿದೀನಿ
ಯಮರಾಜ: ನಡಿ ಸ್ವರ್ಗಕ್ಕೆ.
3rdಹುಡುಗಿ:ನಾನು ಇದುವರೆಗೂ ಮಾಡಿಲ್ಲ.
ಯಮರಾಜ:ನಡಿ ರೂಮ್ ಗೆ.
😂😂😂
----------------------------------------------------------------------------
16.👆🏻😂😂
A girl proposing a Uttar Karnataka boy...
Girl:- Darling I love you😘
Boy:-😯😘😘 I love you too.....
Girl:- April fool😂😂
Boy:- Nimmoun tulll..😡
-----------------------------------------------------------------------------
17. ಗುಂಡ : ಸರ್ ನನಗೆ ತಲೆ ನೋವು, ಹೊಟ್ಟೆ ನೋವು ತೊಂದರೆ..
ಸರ್ : ಈ ಮಾತ್ರೆ ತಗೋ ..
Next day
ಗುಂಡ : ಸರ್ ನೆನೇ ಕೊಟ್ಟ ಮಾತ್ರೆಗಳನ್ನು ತಗೊಂಡೆ
ಸರ್ : ಗುಡ್ ಹೇನ್ಯಾತ್ತು...?
ಗುಂಡ : ಸರ್ ಅದು ನಾನ್ ಮಗ ರಾತ್ರಿ ನುಂಗಿದ.!
ಸರ್: ಓ ಹೇನ್ಯಾತ್ತು....!
ಗುಂಡ : ಸರ್ ಅದು ನೀವು ಕೊಟಿದ್ದು ಭೇದಿ ಮಾತ್ರೆಗಳು...! ನನ್ ಮಗ ರಾತ್ರಿ ಹೋದ ಇನ್ನು ಬಂದದ್ದು ಕಣೇ
ಸರ್ : ಹಯ್ಯೋ .... ಅದು ನಾನ್ ನಿನಗೆ ಮಿಸ್ ಹಾಗಿ ಕೊಟ್ಟ ಮಾತ್ರೆ ಲುಸ್ ಮೋಷನ್ ಅಲ್ಲ..
ಫೂಲ್ ಮೊಡ್ ಮಾತ್ರೆಗಳು...!
ಗುಂಡ:😳
--------------------------------------------------------------------------
18. Difference between dream and aim
Dream : Hadbek
Aim : Hatr akeege hadbek
😂😂😂😂
---------------------------------------------------------------------------
19. Girl: Nadi sex madun........
Boy: Evat beda....
Girl: Yako
Boy: Condom illa
Girl: A hadsu nind antu daily ede aitu sumna tunnig lamination madko....
----------------------------------------------------------------------------
20.Super joke could not control putting here ,,
, A Chinese boy proposed to a Kannada girl .......
Boy:hey I luv u
Girl: Bt what is ur name?
Boy: Heng Deng Lee
Girl: bolimagne ....
😂😂😂😂😂😜
---------------------------------------------------------------------------
21.ಬ್ಯಾಂಕಿನ ಮಹಿಳಾ ಸಿಬ್ಬಂದಿಯೊಂದಿಗೆ ಗುಂಡನ ಮಾತು..
ಗುಂಡ: ಮೇಡಂ ಇಡುವಾಗ ಹೆಚ್ಚಿನ ಲಾಭ ಸಿಗುತ್ತೊ ಅಥವಾ ತೆಗೆಯುವಾಗ ಸಿಗುತ್ತೋ...?
ಮೇಡಂ: ಇಡುವಾಗ ಅಥವಾ ತೆಗೆಯುವಾಗ ಸಿಗೊಲ್ಲ..
ಗುಂಡ: ಹಾಗಾದ್ರೆ....
ಮೇಡಂ: ನೀವೂ ಎಷ್ಟು ಸಮಯ ಒಳಗಿಡ್ತಿರಿ ಅನ್ನೊದರ ಮೇಲೆ ನಿರ್ಧಾರವಾಗುತ್ತೆ...
😄😄😄😄😬😬😛
----------------------------------------------------------------------------
22. ಸ್ತ್ರೀ ಎಂದರೆ *ಶಕ್ತಿ*
ಪುರುಷ ಎಂದರೆ *ಸಹನ ಶಕ್ತಿ*
ಉದಾಹರಣೆ :-
ಬಸ್ಸಿನಲ್ಲಿ ಪ್ರಯಾಣಿಸುವಾಗ ಪಕ್ಕದಲ್ಲಿ ಕುಳಿತ ಹುಡುಗಿಯ ಭುಜಕ್ಕೆ ಒರಗಿ ನಿದ್ರಿಸಲು ಶುರು ಮಾಡಿದರೆ ಅವಳು ಎದ್ದು ಕೆನ್ನೆಗೆ ಒಂದು ಏಟು ಕೊಡುತ್ತಾಳೆ. ಇದೇ *ಶಕ್ತಿ*
ಆದರೆ,
ಒಂದು ಹುಡುಗಿ ಒಬ್ಬ ಹುಡುಗನ ಭುಜಕ್ಕೆ ಒರಗಿ ನಿದ್ರಿಸಲು ಶುರು ಮಾಡಿದರೆ ಆ ಹುಡುಗ ಧಾರವಾಡದಲ್ಲಿ ಇಳಿಯುವವನಿದ್ದರೆ ಗದಗ ವರೆಗೆ ಅವಳ ನಿದ್ರೆಗೆ ತೊಂದರೆ ಆಗಬಾರದೆಂದು ಹಾಗೆಯೇ ಪ್ರಯಾಣಿಸುತ್ತಾನೆ..! ಇದೇ
*ಸಹನಶಕ್ತಿ*
😊😊😊😊😻😎😛😍
----------------------------------------------------------------------------
23. ಹುಡುಗಿ : ನನ್ನ ಜೀನ್ಸ್ 👖ಎರಡು ಸಾವಿರ ರೂಪಾಯಿದು,
ಟಾಪ್ 👕 ಮೂರು ಸಾವಿರ ರೂಪಾಯಿದು,
ನನ್ನ ಜೂತ 👠 ಒಂದೂವರೆ ಸಾವಿರ ರೂಪಾಯಿದು... !!!
😇
😘
😘
By by
☺
ಹುಡುಗ: ಮೊದಲು ಜಿಪ್ ಹಾಕು. ಸಂತೆಯ ಹತ್ತು ರೂಪಾಯಿಯ ಹೂವಿನ ಚಡ್ಡಿ 👙 ಕಾಣ್ತಾ ಇದೆ... !!!
😃😆😜😝😛😂😂
-----------------------------------------------------------------------------
24. ಗಣಿತ ಮಾಸ್ತರ : ಹೇಳಿ ೪ - ೪ = ಎಷ್ಟು??
😳😳
ಎಲ್ಲ ಹುಡುಗರು ಸೈಲೆಂಟ್..
🙄🙄
ಮಾಸ್ತರ : ಹೇಳ್ ಲೇ ಬಸ್ಯ...ನಿನ್ನ ಹತ್ರ ನಾಲ್ಕು ಇಡ್ಲಿ ಆವಾ...ಆ ನಾಲ್ಕು ನಾನು ತಗೊಂಡು ತಿಂದ್ರೆ.
ನಿನ್ ಹತ್ರ ಏನು ಉಳಿತ್ತು??
🤔🤔
ಬಸ್ಯ : ಸಾಂಬಾರು ಮತ್ತೆ ಚಟ್ನಿ....!!!
ಮಾಸ್ತರ : 😰😰
-------------------------------------------------------------------------
25. LKG ಮಗು ಸ್ಕೂಲ್ಗೆ ಹೋಗ್ತಿತ್ತು
ನಾ: ಎಲ್ಲಿಗೆ ಪುಟ್ಟಾ, ಸ್ಕೂಲ್ಗಾ?
ಮಗು: ಬೆಳ್ಬೆಳಗ್ಗೆ ತಲೆ ತಿನ್ಬೇಡ ಗುರೂ, uniform ಹಾಕ್ಕೊಂಡು ಏನ್ honeymoonಗೆ ಹೋಗ್ತಾರಾ?
😓😓😓
----------------------------------------------------------------------------
26. ಪರೀಕ್ಷೆನಲ್ಲಿ,
ಟೀಚರ್: ನಿನ್ answer sheet ಮುಚ್ಚಿಟ್ಕೊ. ಹಿಂದಿನ ಹುಡ್ಗ ನೋಡ್ಕೋತಾ ಇದಾನೆ
ನಾನು: ಇರ್ಲಿ ಬಿಡಿ ಟೀಚರ್, ನಂಗೆ ಒಬ್ನೆ ಫೇಲ್ ಆಗೋಕೆ ಇಷ್ಟ ಇಲ್ಲ 😜😜😜😜
----------------------------------------------------------------------------
27. ಹುಡುಗ: ಹಾಯ್ 🙋
ಹುಡುಗಿ; ಹಲೋ 👧
ಹುಡುಗ; ಎಲ್ಲಿದ್ದೀಯ
ಹುಡುಗಿ:ನಾನು ಅಪ್ಪನ ಜೊತೆ BMW ಕಾರ್ ನಲ್ಲಿ ಶಾಪಿಂಗ್ ಮುಗಿಸ್ಕೊಂಡು ಬರುತ್ತಾ ಇದೀನಿ.ನೀನು ಎಲ್ಲಿದ್ದೀಯ?
ಹುಡುಗ : ನಾನು BMTC ಬಸಲ್ಲಿ ನೀನ್ ಹಿಂದೆ ಕುತಿದ್ದೇನೆ ಟೀಕೆಟ್ ತಗೋಬೇಡ ನಾನೇ ತಗೋತೀನಿ 😃😆
ಹುಡುಗಿ ಶಾಕ್
-----------------------------------------------------------------------------
28.ಒಬ್ಬ ಭಿಕ್ಷುಕನಿಗೆ 100 ರೂಪಾಯಿ ಸಿಕ್ಕಿತು , ಅಲ್ಲಿಯೇ ಇರುವ five star ಹೋಟೆಲ್ ಗೆ ಹೋಗಿ ಹೊಟ್ಟೆ ತುಂಬಾ ಉಟಾ ಮಾಡಿದ 3000 ಬಿಲ್ ಬಂತು ಟೇಬಲ್ ಗೆ
.
.
ಮ್ಯಾನೇಜರ್ ಹತ್ತಿರ ಬಂದು "ದುಡ್ಡು ಇಲ್ಲ! "
.
ಮ್ಯಾನೇಜರ್ ಪೊಲೀಸರಿಗೆ ಹೇಳಿ ಅವರ ಕಡೆ ಅವನನ್ನು ಒಪ್ಪಿಸಿದ...
.
.
ಆ ಭಿಕ್ಷುಕ ಪೊಲೀಸರಿಗೆ 100 ರೂಪಾಯಿ ಕೊಟ್ಟ ಅವರು ಅವನನ್ನು ಬಿಟ್ಟು ಬಿಟ್ಟರು...
...
'ಅದಕ್ಕೆ ಹೇಳೋದು'
.
ಭಾರತದಲ್ಲಿ ಹಣ ಮಾಡೋದಕ್ಕೆ ಮತ್ತು ಬದುಕೋದಕ್ಕೆ ಬುದ್ಧಿ ಇದ್ದರೆ ಸಾಕು
.
"MBA..... ಕಲಿಯಬೇಕು ಅಂತಾ ಏನು ಇಲ್ಲ." 😜😜😆
😂😂😂
--------------------------------------------------------------------------
29. ಮೂರುವರ್ಷದ ಮಗು ಟೊಯ್ಲೇಟ್'ನಿಂದ ಕೂಗಿ ಹೇಳತ್ತೆ-
*ಮಗು-* ಅಮ್ಮಾ.. ಆಯ್ತು..
*ಅಮ್ಮ-* ನೀನೇ ತೊಳಕೋ ಮಗಾ...
*ಮಗು-* (ಸಿಟ್ಟಲ್ಲಿ) ತೊಳಿಲಾಕ್ ಆಗಲ್ಲ ಅಂದ್ರೆ ಬೈದ್ ಬೈದ್ ಯಾಕ್ ತಿನ್ಸಬೇಕು..???
😂😂😂😂😂😂😂😂😂😂
---------------------------------------------------------------------------
30. 👉👩...ಹುಡುಗಿ SMìĺë ಕೊಟ್ಲು ಅಂತ pröpöse ಮಾಡಿದ್ರೆ 👇👇👇,,,
ಲವ್ sťąrť ಆಗೋದು 90% ಕಚಿತ...😎
💓... ಲವ್ sťáŕt ಆಯ್ತು ಅಂತ ಮದುವೆ ಕನಸು ಕಂಡ್ರೆ ...👇👇👇,,,
Dévdās ಆಗೋದು 100% ಕಚಿತ....👈💂...
----------------------------------------------------------------------------
31."Love" ಅಂದ್ರೆ ಮರುಭೂಮಿಯಲ್ಲಿ ತುಂಬಾ ಬಾಯಾರಿಕೆಯಾದಾಗ ಸಿಗೋ ನೀರಿನಂತೆ
ಕುಡಿದ ನಂತರ ಗೊತ್ತಾಗುತ್ತೇ ಅದು ನೀರಲ್ಲ 'ಒಂಟೆಯ ಪಡಿಕೆ' ಅಂತ.
😀😀😀
--------------------------------------
32.ಗುಂಡ:- ನನ್ನಜ್ಜ ಯುದ್ಧದಲ್ಲಿ 50 ಜನರ ಕಾಲು ಕಡಿದಿದ್ದಾರೆ.
ರಂಗ:- ತಲೆಯಾಕೇ ಕಡಿಲಿಲ್ಲ?
ಗುಂಡ:- ಅದನ್ನು ಯಾರೋ ಮೊದಲೇ ಕಡಿದಿದ್ರು.!
😀😀😀
--------------------------------------
33.ಟೀಚರ್:- ತೆಂಗಿನ ಮರಕ್ಕೂ ಮನುಷ್ಯನಿಗೂ ಇರುವ ವ್ಯತ್ಯಾಸವೇನು?
ಗುಂಡ:-ಸರ್.ತೆಂಗಿನ ಮರ ಉಪ್ಪುನೀರು ಕುಡಿದು ಸಿಹಿ ನೀರು ಕೊಡುತ್ತದೆ.
ಮನುಷ್ಯ ಸಿಹಿ ನೀರು ಕುಡಿದು ಉಪ್ಪು ನೀರು ಕೊಡುತ್ತಾನೆ.
😂😂😀😀😀😂😂
--------------------------------------------------------------------------
34. ಭಕ್ತಾದಿಗಳು ನೋಡುದ್ರೇನೆ 👪👪👪
ದೇವರಿಗೆ ಬೆಲೆ💚💚💚
ಹುಡುಗ್ರು ನೊಡುದ್ರೇನೆ👲👲👲
ಹುಡುಗೀರ್ಗು ಬೆಲೆ 👸👸👸
---------------------------------------------------------------------------
35. lifê ಎಂಬ cricket ನಲ್ಲಿ🌏🌏🌏
⚾⚾ løvę ಎಂಬ ball ಎಸೆದೆ ⚽⚽
👸👸 ಹುಡುಗಿ ಎಂಬ wickęt ತೆಗೆದೆ
but....?
👳 ಅವ್ರಪ್ಪ ಬಡ್ಡಿಮಗ👮 " no ball ಅಂದ🚷
----------------------------------------------------------------------------
36. 👸👸 ಅವಳು ನನಗಿಂತ white👵
👮 ನಾನು ಅವಳಗಿಂತ hight💂💂
💌📵 ಹೀಗೆ call ಮಾಡಿದಳು ಒಂದು night
🏃🏃🏄 ಆ ಕುಷಿಗೆ ನಾನ್ full tight 🍹
-----------------------------------------------------------------------------
37. ನನ್ ☝💘 heart 💟ಒಂಥರ jió ಸಿಮ್ ಇದ್ದಂಗೆ💂
💹⚡ network💔💔 ಸಿಗೋದು ಸ್ವಲ್ಪ ಕಷ್ಟ
💜👌ಸಿಕ್ಕುದ್ರೆ unlimited ಪ್ರೀತಿ💗👊
---------------------------------------------------------------------------
38. ⛅🌈 weather ನೋಡಿ 🍷ಎಣ್ಣೆ 🍻 ಹೊಡಿಬಾರ್ದು
👸👰 buity ನೋಡಿ 💟ಪ್ರೀತಿ ಮಾಡ್ಬಾರ್ದು
ಅದೇ ತರ.......
🌆🌉 ಆಸ್ತಿ ನೋಡಿ ಸ್ನೇಹ🚻🚸 ಮಾಡ್ಬಾರ್ದು
-------------------------------------------------------------------------
39. ಒಂದು 👼 ಹುಡುಗಿ ಹೇಳಿದಳು 😘ಹೀಗೆ ನನ್ನ ನೋಡಬೇಡ 👀
ಕಣೋ 😍ನಮ್ಮ ಅಣ್ಣಂಗೆ ಗೊತ್ತಾದರೆ ನಿನ್ನ ಕಣ್ಣುಗಳೇ👀 ಇರೊಲ್ಲ 😜
😂😂😂
ಹುಡುಗ 😎 ಮೆಲ್ಲಗ ಮಾತಾಡೇ ನನ್ನ ಗೆಳಯರು ಕೇಳಿಸಿಕೊಂಡರೆ 👂👂👆👎 ನಿಮ್ಮ__ಅಣ್ಣಾನೆ ಇರೊಲ್ಲ 😜😂😂😂..
ಆಸ್ತಿಗಿಂತ___ದೋಸ್ತಿ____ಮುಖ್ಯ 👍
ಪ್ರೀತಿಗಿಂತ____ಸ್ನೇಹ_____ಮುಖ್ಯ👊
------------------------------------------------------------------------
40. ಗುಂಡ ರೈಲ್ವೆ ಟಿಸಿಯ ಬಳಿ ವಿಚಾರಿಸುತ್ತಾನೆ..
ಗುಂಡ: ಎಕ್ಸ್ ಪ್ರೆಸ್ ಟ್ರೈನ್ ಎಷ್ಟು ಗಂಟೆಗಿದೆ?
ಟಿಸಿ: ಒಂದು ಗಂಟೆಗೆ
ಗುಂಡ: ಲೋಕಲ್ ಟ್ರೈನ್?
ಟಿಸಿ: 9 ಗಂಟೆಗೆ
ಗುಂಡ: ಗೂಡ್ಸ್ ಗಾಡಿ..?
ಟಿಸಿ: ನಿನಗೆ ಎಲ್ಲಪ್ಪಾ ಹೋಗಬೇಕು?
ಗುಂಡ: ಎಲ್ಲೂ ಇಲ್ಲಾ.. ಹಳಿ ದಾಟಬೇಕಿತ್ತು.
***😂😂😛😜😝
-------------------------------------------------------------------------
41. ಗುಂಡ: ನಮ್ಮ ಅಜ್ಜ ಸಾಯೋವಾಗ ತುಂಬ ಆಸ್ತಿ ಬಿಟ್ಟು ಹೋದ,ನಿನ್ನಜ್ಜ?
ತಿಮ್ಮ: ನನ್ನಜ್ಜ ಸಾಯೋವಾಗ ಲೋಕಾನೇ ಬಿಟ್ಟು ಹೋದ *😉😜😝😛😂
--------------------------------------------------------------------------
42. Private school boy :- ನನ್ನ ಶಾಲೆಗೆ ಕರಕೊಂಡ ಹೋಗೊಕೆ ಸ್ಕೂಲ್ ವ್ಯಾನ್ ಬರುತ್ತೆ ಗೋತ್ತಾ?
Govrnmnt school boy :- ನನ್ನ ಕರಕೊಂಡ ಹೋಗೊಕೆ ಹೇಡ್ ಮಾಸ್ಟರ್ ಬರ್ತಾರೆ ಗೊತ್ತಾ....
😂😂😂😂
😁😁😁😁😁😁
----------------------------------------------------------------------------
43. ಟೀಚರ್: 1869ರಲ್ಲಿ ಏನಾಯ್ತು?
ವಿದ್ಯಾರ್ಥಿ: ಗಾಂಧೀಜಿ ಹುಟ್ಟಿದರು.
ಟೀಚರ್:very gud.. 1873ರಲ್ಲಿ ಏನಾಯ್ತು?
ವಿದ್ಯಾರ್ಥಿ: ಗಾಂಧೀಜಿಗೆ ನಾಲ್ಕು ವರ್ಷ ತುಂಬಿತು..!
-----------------------------------------------------------------------------
44. ನನಗೆ ಗೊತ್ತು ನೀವು ಕನ್ನಡ ತುಂಬ ಚೆನ್ನಾಗಿ ಓದ್ತೀರ ಅಂತ so ನಾನು ನಿಮಗೊಂದು test ಮಾಡ್ತೀನಿ ok
(ನಾಜ,ನುಜ,ಬಜ,ಕಜ,ರಜ)
ಇದ್ರಲ್ಲಿ ಜ ಬಿಟ್ಟು ಓದಿ.....🙏🙏🙏😂😂😂
-----------------------------------------------------------------------------
45. ಕಸ್ಟಮರ್ ಕೇರ್ : ಹಲೋ
ಗುಂಡ: ಯಾರು, ಏನಗ್ಬೇಕಾಗಿತ್ತು..?
ಕಸ್ಟಮರ್ ಕೇರ್: ಮದುವೆ ನೆಂಟಸ್ತಿಕೆ ಮಾಹಿತಿಗಾಗಿ 1 ನ್ನು ಒತ್ತಿ, ಹುಡುಗಿ ಬಗ್ಗೆ ಮಾಹಿತಿಗಾಗಿ 2 ನ್ನು ಒತ್ತಿ, ಜಾತಕ ಮತ್ತು ಹಿನ್ನೆಲೆಗಾಗಿ 3 ನ್ನು ಒತ್ತಿ, ನಿರಂತರ ನಮ್ಮ ಮಾಹಿತಿಗಾಗಿ 4 ನ್ನು ಒತ್ತಿ, ನಮ್ಮ ಕಸ್ಟಮರ್ ಕೇರ್ ಸಿಬ್ಬಂದಿಯೊಂದಿಗೆ ಮಾತನಾಡಲು 5 ನ್ನು ಒತ್ತಿ.
ಗುಂಡ : ಮೇಡಂ ಮೇಡಂ ಎರಡನೇ ಮದುವೆ ಮಾಡಿಕೊಳ್ಳಲು ಏನು ಒತ್ತಬೇಕು.?
ಕಸ್ಟಮರ್ ಕೇರ್: ಎರಡನೇ ಮದುವೆಯಾಗಲು ನಿಮ್ಮ ಮೊದಲ ಹೆಂಡತಿಯ ಕುತ್ತಿಗೆಯನ್ನು ಒತ್ತಿ....
----------------------------------------------------------------------------
46. ನಾವು ದುಡಿದು ನಮ್ಮ ಸ್ವಂತ ಕಾಲಲ್ಲಿ ನಿಲ್ಲೋ ಹೂತ್ತಿಗೆ
ಕ್ಲಾಸ್ ಮೇಟ್ ಹುಡುಗಿಯರ ಮಕ್ಕಳು...
........
ಸ್ವಂತ ಕಾಲಲ್ಲಿ ನಡೆಯೋಕೆ ಶುರು ಮಾಡಿರ್ತಾರೆ...😜😄😂
----------------------------------------------------------------------------
47. ನಮ್ಮ ರಾಷ್ಟ್ರ ಧ್ವಜವನ್ನು ಕಂಡರೆ ಎದ್ದು ನಿಂತು ಸಲ್ಯೂಟ್ ಹೊಡೆದು ಗೌರವಿಸುತ್ತೇವೆ...!!!
ನಮ್ಮ ರಾಷ್ಟ್ರ ಗೀತೆಯನ್ನು ಕೇಳಿದರೆ ಎದ್ದು ನಿಂತು ಗೌರವಿಸುತ್ತೇವೆ...!!!
ಆದರೆ.
ನಮ್ಮ ರಾಷ್ಟ್ರ ಪ್ರಾಣಿಯನ್ನು ಕಂಡರೆ ಎದ್ದು ಬಿದ್ದು ಓಡುತ್ತೇವೆ ಏಕೆ..?
ಯಾಕೆಂದರೆ..........ಪ್ರಾಣಿ ರಾಷ್ಟ್ರದ್ದು ಇರಬಹುದು ಆದರೆ ಪ್ರಾಣ.......
😜😜😜ನಮ್ಮದ್ದಲ್ಲವೆ.....😂😂😂😂
-----------------------------------------------------------------------------
48. ಒಬ್ಬ ಕುಡುಕ ಆಕಾಶ ನೋಡ್ತಾ ಇನ್ನೊಬ್ಬ ಕುಡುಕನಿಗೆಕೇಳ್ತಾನೆ
ಮೇಲಿರೋನು ಸೂರ್ಯನಾ.??? ಚಂದ್ರಾನಾ????...
ಇನ್ನೊಬ್ಬ ಕುಡುಕ ನಂಗೊತ್ತಿಲ್ಲಾ ಕಣಣ್ಣಾ ನಾನುಈ ಊರಿಗೆ ಹೊಸಬ್ರು.....😝😂😜
------------------------------------------------------------------------------
49. ಕಂಡೆಕ್ಟರ್😃.. ಅಜ್ಜಿ ನೀವು ಇಳಿಯಲ್ವಾ ? ಸ್ಟಾಪ್ ಹೋಯ್ತು
ಅಜ್ಜಿ😡 ನಿಂಗೆ ಹೇಳಕ್ಕೆ ಆಗ್ಲಿಲ್ವ ಮಗು.
ಕಂಡಕ್ಟರ್ ☺ ಅಷ್ಟುಹೊತ್ತಿಂದ ವಿಸಿಲ್ ಹಾಕ್ತಾ ಇದ್ದೀನಿ ನೋಡ್ಲಿಲ್ವ? .😜😜
ಅಜ್ಜಿ😁 ಇದು ವಿಸಿಲ್ ಹಾಕಿದಾಗ ನೊಡೋ ವಯಸ್ಸಾ ಮಗಾ.. 😖😖😖😖
😂😂😂😂😂😂😂
-----------------------------------------------------------------------------
50. ಪೊಲೀಸ್ : ಈ ಕುರಿ ಮರಿ ಯಾರದು?
ಜೈಲರ್ : ಕುರಿ ಯಾರದು ಅಂತ ಗೊತ್ತಿಲ್ಲ ... ಆದರೆ ಮರಿಯಾರದು ಅಂತ ಗೊತ್ತು
ಪೋಲೀಸ್ : ಮರಿ ಯಾರದು?
ಜೈಲರ್ : ಮರಿ ಕುರಿದು ಸಾರ್ ....
*************
51.ಗುಂಡ ಒಂದೇ ಉಸಿರಿನಲ್ಲಿ ಓಡಿ ಬಂದು
ಗುಂಡ :- ಸಾರ್ ನನ್ನ ಹೆಂಡತಿ ನೆನ್ನೆ ರಾತ್ರಿಯಿಂದ ಕಾಣ್ತಾಯಿಲ್ಲ
ಪೋಸ್ಟ್ ಆಫಿಸರ್ :- ನಿನ್ನ ಹೆಂಡತಿ ಕಳೆದ್ ಹೊದ್ರೆ ಪೋಲಿಸ್ ಸ್ಟೇಷನ್ ಅಲ್ಲಿ ಕಂಪ್ಲೆಂಟ್ ಕೊಡು ಪೋಸ್ಟ್ ಆಫಿಸಿಗ್ ಯಾಕ್ ಬಂದ್ದಿದಿಯ
ಗುಂಡ :- ಓ ಓ ಸಾರಿ ಸಾರ್
ನನ್ ಮಗಂದ್, ಖುಷಿಲಿ ಎಲ್ಲಿಗ್ ಹೊಗ್ಬೆಕು ಎನ್ ಮಾಡ್ಬೆಕು ಅಂತ ಗೊತ್ತಾಗ್ತಿಲ್ಲ ಸರ್ 😀😬😁😂😀😬😁😂😜😜😜😜😜
-----------------------------------------------------------------------------
52.👉 ಒಬ್ಬ ಟೀಚರ್ ಗೆ ದೂರದ ಊರಿಗೆ
ವರ್ಗಾವಣೆಯಾಗುತ್ತೆ.
ಆಕೆ ಆ ಊರಿಗೆ ಹೋದಾಗ ಗಂಡನಿಗೆ
ಮೆಸೇಜ್ ಮಾಡ್ತಾಳೆ
ಆ ಮೆಸೇಜ್ ಮಿಸ್ ಆಗಿ
ಬೇರೆಯವನಿಗೆ ಹೋಗುತ್ತೆ.
ಆ ಮೆಸೇಜ್ ಯಾರಿಗೆ ಹೋಗಿತ್ತು ಅಂದ್ರೆ
ಆತ ಆಗ ತಾನೆ ತನ್ನ ಸತ್ತ ಹೆಂಡತಿಯನ್ನು
ಮಣ್ಣು ಮಾಡಿ ಬಂದಿರುತ್ತಾನೆ.
ತನಗೆ ಬಂದ ಮೆಸೇಜನ್ನು ಓದಿ
ಮೂರ್ಚೆ ಹೋಗುತ್ತಾನೆ.
ಆ ಮೆಸೇಜ್ ನಲ್ಲಿ ಏನಿತ್ತು ಅಂದ್ರೆ
" ರೀ ನಾನು ಇಲ್ಲಿಗೆ ಕ್ಷೇಮವಾಗಿ
ತಲುಪಿದ್ದೇನೆ. ಇಲ್ಲಿ ಟವರ್ ಸರಿಯಾಗಿ
ಸಿಗುತ್ತಿಲ್ಲ , ಅದುಕ್ಕೇ ಪೋನ್ ಮಾಡಲಿಲ್ಲ
ಬೇಜಾರು ಮಾಡ್ಕೋಬೇಡಿ.
ಇನ್ನು ಮೂರ್ ನಾಕ್ ದಿನದಲ್ಲೇ
ನಿಮ್ಮುನ್ನ ಕರಿಸ್ಕೋತಿನಿ " —
😜😜😜
-----------------------------------------------------------------------------
53. ಗಂಡಸರಿಗೆ ಕೆಟ್ಟ ದೃಷ್ಟಿ ಯಾಕೆ ತಾಗುವುದಿಲ್ಲ
ಯಾಕೆಂದರೆ,
ಭಗವಂತ ಮೊದಲೇ ಅವರಿಗೆ
ಒಂದು ಮೆಣಸಿನಕಾಯಿ
ಮತ್ತು
ಎರಡು ನಿಂಬೆಹಣ್ಣು
ಕಟ್ಟಿ ಕಳಿಸಿರುತ್ತಾನೆ
😂😂😂😂⚒⚒⚒
-----------------------------------------------------------------------------
54. ಬಸ್ಯಾ :- ಈ ಕೋಳಿ ರೇಟ್ ಎಷ್ಟು ಕಾಕಾ?
ಅಂಗಡಿಯವ :- ಕೆಜಿಗೆ .10 rupees .
ಬಸ್ಯಾ :- 10 ರೂಪಾಯಿ ಇಷ್ಟ್ಯಾಕ ಕಡಿಮೆ?
ಅಂಗಡಿಯವ :- ಇದಕ ಏಡ್ಸ್ ಐತಿ ಪಾ.
ಬಸ್ಯಾ :- ಇರಲಿ ಕೋಡ ಕಾಕಾ
ನಮಗ ತಿನ್ನಾಕ ಬೇಕು.
ಹಡಾಕ ಅಲ್ಲ!!!!!
😂😂😂😂😂😂
55. *ಮಗ :-* ಅಮ್ಮಾ ನಿನ್ನೆ ನನಗೊ೦ದು
ಕನಸು ಬಿದ್ದಿತ್ತು.
*ಅಮ್ಮ :-* ಏನದು ?
*ಮಗ :-* ಕನಸಲ್ಲಿ ನನ್ನ ಒ೦ದು ಕಾಲು
ಆಕಾಶದಲ್ಲಿತ್ತು , ಇನ್ನೊ೦ದು ಭೂಮಿ ಮೇಲಿತ್ತು.
*ಅಮ್ಮ :-* ಈ ತರ ಕನಸು ಕಾಣ್ಬೇಡ
ಮಗನೆ , ಇರೋ ಒ೦ದು ಚಡ್ಡೀನೂ
ಹರಿದೋಗುತ್ತೆ
-----------------------------------------------------------------------------
56. 👷ಡಾಕ್ಟರ್: ಒಂದೇ ಸಲ ನಾಲ್ಕು ಹಲ್ಲು ಹೇಗೆ ಬಿದ್ದು ಹೋದವು?
🤒ರೋಗಿ: ನನ್ನ ಹೆಂಡತಿ ಮಾಡಿದ ಚಕ್ಕುಲಿ ತಿಂದು.
👷ಡಾಕ್ಟರ್: ಬೇಡ ಅನ್ನಬೇಕಿತ್ತು
🤒ರೋಗಿ: ತಿಂದಿದ್ದಕ್ಕೆ ಒಂದು ಹೋಯಿತು, ಬೇಡ ಅಂದಿದ್ದಕ್ಕೆ ಮತ್ತೆ.ಮೂರು ಹೋಯಿತು!!!!😄
-----------------------------------------------------------------------------
57. *ಗುಂಡ :* ಈ ನಾಯಿ ರೇಟು ಎಷ್ಟು ?
*ಅಂಗಡಿಯವನು :* ಎರಡು ನೂರು ರೂಪಾಯಿ.
*ಗುಂಡ :* ಇದು ಅಷ್ಟು ನಂಬಿಗಸ್ಥ ಪ್ರಾಣಿಯೆ?
*ಅಂಗಡಿಯವನು :* ಹೌದು, ಇದನ್ನು ಹತ್ತು ಸಲ ಮಾರಿದ್ದೀನಿ.
ಆದರೂ ಅದು ನನ್ನ ಹತ್ತಿರಾನೇ ಬರುತ್ತೆ!
😆🐶🐶🐶🐶🐶🐶🐶🙉
-----------------------------------------------------------------------------
58.ಟೀಚರ್ :ನಿನ್ನ ತಂದೆ ವಯಸ್ಸು ಎಸ್ಟು
ಗುಂಡ:ನನ್ನಷ್ಟೇ ವಯಸ್ಸು ಸಾರ್
ಟೀಚರ್ :ಹೇಗೆ
ಗುಂಡ :ನಾನು ಹುಟ್ಟಿದ ಮೇಲೆ ಅವರು ತಂದೆ ಆಗಿದ್ದು ..
-----------------------------------------------------------------------------
59.ಗುಂಡ: 2012ರಲ್ಲಿ ಪ್ರಳಯ ಆಗುತ್ತೆ ಅಂತಾ ನನ್ನ ಫ್ರೆಂಡ್ 2011ರಲ್ಲೇ ಮದುವೆ ಮಾಡ್ಕೊಂಡಾ
ತಿಮ್ಮ: ಆಮೇಲೆ ಏನಾಯಿತು?
ಗುಂಡ: ಈಗ ಪ್ರಳಯ ಯಾವಾಗ ಆಗುತ್ತೆ ಅಂತಾ ಕಾಯ್ತಾ ಇದ್ದಾನೆ.
-
😬😬😬😬😬😬😬😬😬
----------------------------------------------------------------------------
60."ನಿನ್ನೆ ರಾತ್ರಿ ಮಲಗಿದ್ದಾಗ
ಕಾಲಿನ ಬಳಿ ತೆವಳುತ್ತಿದ್ದ ಹಾವಿನ ಬಾಲ ಹಿಡಿದು ನೆಲಕ್ಕೆ ಬಡಿದೆ" ✌
✌ಲೈಟ್ ಹಾಕಿ💡ನೋಡಿದಾಗ
ಮೊಬೈಲ್ ಚಾರ್ಜರ್ ಎರಡು ತು೦ಡು 😬😬
🤣🤣🤣🤣🤣🤣🤣
---------------------------------------------------------------------------
61.ಗುಂಡ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂದು ಎರಡು ಕಪ್ಪೆಗಳಿಗೆ ಮದುವೆ ಮಾಡಿಸಿದೆವು ಆದರೆ ಈಗ ಮಳೆ ಜಾಸ್ತಿಯಾಗಿದೆ ಅಲ್ಲ ಏನು ಮಾಡುವುದು?
ಹನುಮ: ಕಪ್ಪೆಗಳಿಗೆ ಡೈವರ್ಸ್ ಕೊಡಿಸಬೇಕು.
----------------------------------------------------------------------------
62. 😬😆😁😆😬😬😁😬😬😬 ತಂದೆ: ಸ್ವಾಮಿ ನನ್ನ ಮಗಳು ರಸ್ತೆಯಲ್ಲಿ ಹೋಗುವಾಗ ತಲೆ ತಗ್ಗಿಸಿ ಹೋಗುವ ಹಾಗೆ ಏನಾದರೂ ಮಾರ್ಗ ಹೇಳಿ ಸ್ವಾಮಿ.
ಸ್ವಾಮಿ: ನಿನ್ನ ಮಗಳಿಗೆ ದಿನಕ್ಕೆ 500 ಎಸ್.ಎಂ.ಎಸ್. ಪ್ರೀ ಇರುವ ಸಿಮ್ ಕಾರ್ಡ್ ಕೋಡಿಸು. ತಲೆ ತಗ್ಗಿಸಿ ನಡೆಯುತ್ತಾಳೆ
😬😬😆😬😆😬😆😆😬😆
----------------------------------------------------------------------------
63.ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ
ವಾಹ್.ವಾಹ್.
ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ .
ಸಮಿಪ ಹೊಗಿ ನೊಡಿದಾಗ ಗೊತ್ತಾಯಿತು ಅವಳು ಮುರು ಮಕ್ಕಳ ಮಮ್ಮಿ .😝😝😝
ವಾಹ್ ವ್ಹಾ .
----------------------------------------------------------------------------
64.😁😬😂😃😄😅😆
ಸ್ವಿಟ್ ಹಾರ್ಟ...
ಹುಡುಗಿ: ಒಂದು ಕವನ ಹೇಳು ಪ್ಲೀಜ್...
ಹುಡುಗ: ನಿನ್ನ ನೋಡಿದಾಗ ನಾ ನನ್ನ ಮರತೆ...
ಹುಡುಗಿ: ವಾಹ್, ಸೂಪರ್.. ಆಮೇಲೆ?
ಹುಡುಗ: ನಿನ್ನ ತಂಗಿಯನ್ನ ನೋಡಿದ್ಮೇಲೆ ನಿನ್ನನ್ನೇ ಮರೆತೆ...
😂😃😊😐😊😃😂
----------------------------------------------------------------------------
65.ಯಾವಳೋ ಗರ್ಭಿಣಿಗೆ ಅವರಮ್ಮ ಹೇಳಿದಳಂತೆ....ವಿಮಲ್ ಪಾನ್ ಮಸಾಲಾ ತಿನ್ನು..ಅದರ ಕಣಕಣದಲ್ಲೂ ಕೇಸರಿಯ ಶಕ್ತಿಯಿದೆ ಅಂತ..!!
ಅದನ್ನ ಅವಳು Facebook ಲಿ ಹಾಕಿ ಸಲಹೆ ಕೇಳಿದ್ದಳು..ತಿನ್ ಬಹುದಾ ಅಂತ! ಅದಕ್ಕೆ ಒಬ್ಬ ಸಲಹೆ ಕೊಟ್ಡಿದ್ದ...ನಿಮ್ಮಮ್ಮಂಗೆ ಅಂಬುಜಾ ಸಿಮೆಂಟ್ ತಿನ್ನೋಕೆ ಹೇಳು strong ಆಗ್ತಾಳೆ ಅಂತ!
😜
-----------------------------------------------------------------------------
66.ಪತ್ನಿ ಗಂಡನ ಮೇಲೆ ಸಿಟ್ಟಾಗಿ ತವರಿಗೆ ಹೋಗಿರ್ತಾಳೆ .
ಪತಿ ಪೋನ್ ಮಾಡ್ತಾನೆ ಮಾವ ರಿಸಿವ್ ಮಾಡ್ತಾನೆ.
ಮಾವ: ನಿನಗ್ ಎಷ್ಟ್ ಸಲ ಹೆಳೋದು "ಅವಳು ಬರೊಲ್ಲ " ಅಂತ , ಪದೆ ಪದೆ ಯಾಕ್ ಫೋನ್ ಮಾಡ್ತಿಯಾ.
ಪತಿ:- ಏನಿಲ್ಲಾ ಕೆಳೋದಕ್ಕೇ ಖುಷಿ ಅನ್ಸುತ್ತೆ.
😂😂😂😂😂😂😂
-----------------------------------------------------------------------------
67.ಶಾಲೆಯಲ್ಲಿ ನಡೆದ ಸಂಭಾಷಣೆ ಟೀಚರ್: ಗುಂಡ, ಗೋಲ್ ಗುಂಬಜ್ ಎಲ್ಲಿದೆ?
ಗುಂಡ: ಬಿಜಾಪುರದಲ್ಲಿ ಇದೆ.
ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು?
ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ..
ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ ಕಟ್ಟಿಸಿದ್ದಾರೆ?
ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ ಅರ್ಥ ಆಗೋದಿಲ್ಲ ಸಾರ್.. ಅದಕ್ಕೆ.
😝😝😂😂😂🙆😃😃😝😝😝
-----------------------------------------------------------------------------
68.ಅಪ್ಪ:ಲೋ...ಮಗನೇ ಯಾರಿಗೂ ಹೆದರಬೇಡ. ನೀನು ಸಿಂಹದಮರಿ ಕಣೋ....!!!!
ಮಗ:ಹೌದಪ್ಪಾ,ಟೀಚರ್ ಹಾಗೇ ಹೇಳ್ತಾರೆ, ನೀನು ಯಾವುದೋ ಪ್ರಾಣಿಗೆ ಹುಟ್ಟಿರಬೇಕು..ಅಂತ...!!!
🙊😂😂😝😝😁😁😜
69.ಕೆಲವುದ್ರಲ್ಲಿ ಕೆಲವು ಇಲ್ಲ ಅಂದ್ರೆ
ಮಜಾ ನೆ ಇರಲ್ಲ .........😦😦😦
ಅದಿಕ್ಕೆ ಯಾವಾಗ್ಲೂ ..........
Coffee ಲಿ sugar ಇರಬೇಕು .......
College ನಲ್ಲಿ figure ಇರಬೇಕು ........😄😄😄😄😄😄😄😄
-----------------------------------------------------------------------------
70. ಹುಡುಗ:- ನಾನು ನಿನ್ನ ತುಂಬಾ ಪ್ರೀತಿಸ್ತಿದಿನಿ ಐ ಲವ್ ಯೂ..🕺❤💐
.
ಹುಡುಗಿ:- ನನಗೆ ಸ್ವಲ್ಪ ಟೈಮ್ ಬೇಕು..👧👩🤷♀
ಹುಡುಗ:- ಎಷ್ಟು ದಿನ ಬೇಕು ಹೇಳು..🤷♂
ಹುಡುಗಿ:- ಆರ್.ಸಿ.ಬಿ ಐಪಿಎಲ್ ಗೆಲ್ಲೋವರೆಗೂ...🏏⛳🏆
ಹುಡುಗ:- ತಂಗಿ ನಿನ್ನ ಮದುವೆಗೆ ನನ್ನ ಕರೆಯೋದು ಮರಿಬೇಡವ್ವಾ..💔
----------------------------------------------------------------------------
71. ಮೊದಲು ಬಿಚ್ಚಬೇಕು 😎, ಆಮೇಲೆ, ನೆಟ್ಟಗೆ ಮಾಡಬೇಕು 😄, ಆಮೇಲೆ ಎಂಜಲು ಸವರಬೇಕು 😜 , ಆಮೇಲೆ ಸರಿಯಾಗಿ ಒಳಗಡೆ ನುಗ್ಗಿಸಬೇಕು 😉 , ಉಶ್ 😛 ಎಷ್ಟು ಕಷ್ಟ ಅಲ್ವಾ ಸೂಜಿಯೊಳಗೆ ದಾರ ಸೇರಿಸೋದು 😝 .
*****
ಕೆಲವರು ನಿಲ್ಲಿಸಿ ಹೊಡಿತಾರೆ 🤓 , ಕೆಲವರು ಬಗ್ಗಿಸಿ ಹೊಡಿತಾರೆ 🤑 , ಕೆಲವರು ಜೋರಾಗಿ ಹೊಡಿತಾರೆ ,😱 ಏನ್ ಮಾಡಿದರೂ ಹಳೆ ಬಜಾಜ್ ಸ್ಕೂಟರ್ start ಮಾಡೋದು ತುಂಬ ಕಷ್ಟ ಕಣ್ರೀ
😂😂😂😂😂😜😜
-----------------------------------------------------------------------------
72. ಮೇಸ್ಟ್ರು ::ಲೇ ಸಿದ್ದ ಹೇಳೊ ಲಿಂಗದಲ್ಲಿ ಎಷ್ಟು ವಿಧ ?
ಸಿದ್ದ :: ಮೇಸ್ಟ್ರೆ ಆರು ವಿಧ .
ಮೇಸ್ಟ್ರು : ಅದ್ಯಾವದೊ ಆರು ವಿಧ !
ಸಿದ್ದ : ಪುಲ್ಲಿoಗ ,
ಸ್ತ್ರೀಲಿಂಗ ,
ನಪುಂಸಕಲಿಂಗ ,
ನಾನ್ ಸಿದ್ದಲಿಂಗ ,
ನೀವ್ ಗುರುಲಿಂಗ ,
ಮತ್ತೆ
ಶ್ರೀಲಂಕದ ಬೋಲರ್ ಮಲಿಂಗ
😂😂😂😂😂😂😂😂😂😂
-----------------------------------------------------------------------------
73.1 ವರ್ಷದಿಂದ "I LOVE YOU" ಹೇಳ್ತಾ ಇದೀನಿ, ನೀನು ಏನೂ ಹೇಳಲ್ವಾ..?
ಹುಡ್ಗಿ : ನಾನು ಪ್ರಿನ್ಸಿಪಲ್'ಗೆ ಹೇಳ್ಬಿಡ್ತೀನಿ.
ಗುಂಡ : ಬೇಡ ಕಣೇ, ಅವರಿಗೆ ಮದುವೆ ಆಗಿದೆ. Please ನನಗೆ ಹೇಳು....
----------------------------------------------------------------------------
74.ಒಂದ ಸಿಗರೇಟ ಕೊಡವಾ
Hudagi: ತೊಗೊ ರಿ ಸರ
Basya: ಕಡ್ಡಿ ಕೊಡವಾ
Hudagi: ಸರ ಇಲ್ಲೆ ಸೇದಾಕ ಕೊಡಲ್ಲ್ ರೀ ಹೊರಗ ಹೋಗರಿ..
Basya: ಏ ನಾ ಸಿಗರೇಟ ಇಲ್ಲೇ ತೊಗೊಂಡಿನ ವಾ..
Hudagi: ಸರ ನಾವು ಕಾಂಡಮ ನೂ ಮಾರತಿವಿ. ಹಂಗಂತ ಇಲ್ಲೇ ಹಡತೇನಿ ಅಂದ್ರ ಹೆಂಗರಿ
Basya: ಎಲಾ ನಿಮ್ಮೌನ 😝😝
----------------------------------------------------------------------------
75.👦 BOY: ನಾನು ನಿಂಗೆ kiss 💋 ಕೊಟ್ಟು ಓಡಿ🏃.ಹೊದ್ರೆ , ನೀನು ಏನ್ ಅನ್ಕೊಂತಿಯಾ ?
👧Girl:
ಹುಚ್ಹ ಸೂಳೆಮಗಾ............!
ಊಟಾ ಬಿಟ್ಟು , ಉಪ್ಪಿನಕಾಯಿ ನೆಕ್ಕಿ ಹೊದಾ ಅಂತಾ ಅನ್ಕೊಂತಿನಿ
😂😂😂😂😂😂
😂😂------------------------------------------------------------------------
76.ಮಗ-ಅಪ್ಪಾ ನಾ ಇವತ್ತ ರಾತ್ರಿ ಉಚ್ಚಿ ಹೊಯಲಾಕ ಬಾತರೂಮ ಗಿ ಹೋಗಿದ್ನಿ..
ಅಪ್ಪ-ಮತ್ತ ಏನಾಯ್ತೋ..
ಮಗ-ಹೊದನಿ ಬಾಗಿಲು ತಗದನಿ ಅಟೊಮೆಟಿಕ್ ಲೈಟ್ ಹತ್ತಿತು,ಥಾಂಡಗ ಹವಾ ಬತ್ತು ಅಪ್ಪಾ.
ಅಪ್ಪ-ನಿನ್ನೌವುನ ಹಡಸಿ ಮಗನಾ ಫ್ರಿಜ್ ನ್ಯಾಗ ಉಚ್ಚಿ ಹೊಯದ ಬಂದಿದಿ ಭೋಸಡಿಕೆ..
😂😂😂
----------------------------------------------------------------------------
77.😎😥😤ಹಾಸ್ಯ ಪ್ರೇಮಿಯ ಸಾವಿನ ಪತ್ರ.😎😹😹.
ನನ್ನ ಸಾವಿಗೆ ನಾ ಕಾರಣವಲ್ಲ, ಬೇರೆ ಯಾರೆಂದು ನಾ ಹೇಳುವುದಿಲ್ಲ.
ನಾ ಸತ್ತಮೇಲೆ ಯಾರು ನನಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಬೇಡಿ.
ಬದುಕಿರುವಾಗಲೆ ಸಿಗದ ಮಧುಶ್ರೀ, ವಿದ್ಯಾಶ್ರೀ, ದಿವ್ಯಶ್ರೀ, ಸೌಮ್ಯಶ್ರೀ,..🎭 ಇನ್ನು ನಾ ಸತ್ತಮೇಲೆ ನನಗೇಕೆಬೇಕು ಈ ಶಾಂತಿ ರೀ..😀😂😂
*************************************
78. ಗುಡ್ ನೈಟ್ ಹಚ್ಚಿದ್ದರೂ ರಾತ್ರಿ ವೇಳೆ ಸೊಳ್ಳೆ ಕಚ್ಚಿದಾಗ ಏನ್ ಮಾಡಬೇಕು ಅಂದ್ರೆ..?!!
.
.
.
.
ಏನಿಲ್ಲ ಸುಮ್ನೆ 'ಕೆರ್ಕೊಂಡು ಮಲಗಬೇಕು' ಅಷ್ಟೆ! 😂
*************************************
79.*ಚಿಕ್ಕಮಕ್ಕಳ ಚಡ್ಡಿ* ಮತ್ತು *ವಾಟ್ಸ್ ಪ್* ಎರಡೂ ಒಂದೇ.
ಅವಾಗಾವಾಗ ಚೆಕ್ ಮಾಡ್ಕೊಂಡು ಇರಬೇಕಾಗುತ್ತೆ☜..
ಏನಾದರೂ ಬಂತಾ ,ಇಲ್ಲವಾ ಅಂತ!!!
😂😂😆😆😆😆
*************************************
80.ಟೀಚರ್ : ಯಾಕೋ ಗುಂಡ ಮಗು ಅಳತ್ತಿದೆ.
ಗುಂಡ : ಪಾಪ ಹಸಿವು ಆಗ್ತಿದೆ ಅಂತ, ಮೆಣಸಿನಕಾಯಿ ಕೊಟ್ಟೆ, ಇನ್ನೊಂದು ಬೇಕು ಅಂತ ಅಳುತ್ತಿರಬೇಕು
*************************************
81.ತಿಮ್ಮ: ನಾನು ತೆಂಗಿನಮರ ಹತ್ತಿ ನೋಡಿದರೆ ಇಂಜೀನಿಯರಿಂಗ್ ಕಾಲೇಜ ಹುಡುಗಿಯರು ಕಾಣತಾರೆ ಗೋತ್ತಾ.
ಗುಂಡ: ಹತ್ತಿದ ಮೇಲೆ ಕೈ ಬಿಟ್ಟು ನೋಡು ಮೆಡಿಕಲ್ ಕಾಲೇಜ ಹುಡುಗಿಯರು ಕಾಣತ್ತಾರೆ.
😄😄😜
*************************************
82.ರಾಮ ಬಿಲ್ಲು ಮುರಿದಿದ್ ಕೆ ಸೀತೆ ಅಪ್ಪನನ್ನ ಬಿಟ್ಟು ಬಂದ್ಲು........🤓
ಕೃಷ್ಣ ಕೊಳಲು ಊಧಿಧಕೆ ರಾಧೆ ಅಪ್ಪನ್ನ ಬಿಟ್ಟು ಬಂದ್ಲು..😘
ನಾನು ಬರಿ ಒಂದು ಮೆಸೇಜ್ ಕಳ್ಸಿದ್ಕೆ ಅವ್ಳು ಅವ್ಳ ಅಪ್ಪನ ಕರ್ಕೊಂಡ್ ಬಂದ್ಲು...😳😝😜😙
*************************************
83.ಮೇಷ್ಟ್ರು: ಭಾರತದಲ್ಲಿ ಪ್ರತಿ 5 ಸೆಕೆಂಡುಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ.
ಗುಂಡಾ: ನಾವು ಆದಷ್ಟು ಬೇಗ ಆ ಮಹಿಳೆಯನ್ನು ಕಂಡುಹಿಡಿಯಬೇಕು ಸಾರ್
😀😀
*************************************
84.ಹುಡುಗನ ತಂದೆ : ನಿಮ್ ಹುಡ್ಗಿ ನಮ್ಗೆ ತುಂಬಾ ಹಿಡ್ಸಿದ್ದಾಳೆ... ಮದುವೇಲಿ ಏನೇನ್ ಹಾಕ್ತಿರಿ...?
ಹುಡಗಿ ತಂದೆ : ತಲೆಕೂದ್ಲಿಗೆ ಡೈ.. ತುಟಿಗೆ ಲಿಪ್ ಸ್ಟಿಕ್.. ಕಣ್ಣಿಗೆ ಕಪ್ಪು.. ಕೈಗಳಿಗೆ ಗೋರಂಟಿ ಹಾಕ್ತೇವೆ 😂😂😝
*************************************
85.ಟೀಚರ್ :- ಮಕ್ಕಳೆ - ಸೊಳ್ಳೆಗಳು ಮನೆ ಒಳಗೆ ಬರದಿರಲು ಏನು ಮಾಡಬೇಕು ?
ಗುಂಡ :- ಸಿಂಪಲ್ ಮೇಡಂ, ಸೊಳ್ಳೆಗಳಿಗೆ ಮನೆ ಅಡ್ರಸ್ ಕೊಡಬಾರದು
😂😂😂😜
-----------------------------------------------------------------------------
86.ಪಕ್ಕಾ ಹಳ್ಳಿ ಜೋಕ್
ಒಂದು ಹಳ್ಳಿಯ ಪಂಚಾಯಿತಿ ಆಫೀಸ್ ನಲ್ಲಿ ಈ ತರ ಬೋಡ೯ ಹಾಕಿತ್ತು..,
"ಹೆಬ್ಬೆಟ್ಟು ಒತ್ತಿ ಸಹಿ ಮಾಡಿದ ಬೆರಳನ್ನು ಗೋಡೆಯ ಮೇಲೆಲ್ಲ ಒರೆಸಿ ಗಲೀಜು ಮಾಡಬಾರದು"
ಅದರ ಕೆಳಗ ನಮ್ ಗುಂಡ ಬರೆದ-
*"ಮಗನ... ನೀ ಹಾಕಿದ ಬೋರ್ಡ್ ಅವರಿಗೆ ಓದಾಕ ಬಂದಿದ್ರ ಮತ್ಯಾಕ್ ಹೆಬ್ಬಟ್ಟ್ ಒತ್ತಿದ್ರಲೇ...
-----------------------------------------------------------------------------
87.ಬಸ್ಯ : ನಾಳೆ ನನ್ ಹುಡುಗಿ ಬರ್ತಡೇ ಇದೆ ಏನಾದ್ರೂ ಗಿಫ್ಟ್ ಕೊಡಬೇಕು ಲೇ...!
ನಿಂಗ್ಯ : ಕಿವಿಯನ್ನುವೂ ರಿಂಗ್ ಕೋಡು...!
ಬಸ್ಯ : ಎ ಅಷ್ಟು ಚಿಕ್ಕದು ಇರ್ಬಾದ್ರೂ.....?
ನಿಂಗ್ಯ : ನಿಮೌವ್ನು MRF ಟೈರ್ ಕೋಡು ಕಿವಿಯಾಗ ಹಾಕೋಳ್ಳಕ್ಕ ಚಲ್ಲೋ ಆಗ್ತೈತ್ತಿ...😡😡😡
ಬಸ್ಯ : 🙆♂
----------------------------------------------------------------------------
88.ಗುಂಡ : ಬಾಳದಿನಾಅತು ನಿಮ್ಮಜ್ಜ ಕಾಣಾವಲ್ಲಾ ಎಲ್ಲಿಹ್ವಾದ್ನೊ ತಮ?
ಪುಂಡ : ಅವ ಮನ್ನೆರೆ ಸತ್ತಲ್ಲರಿ ?
ಗುಂಡ : ಅಯ್ಯೋ ದೇವ್ರೇ..!! ಯಾಕೊ ತಮ್ಮ ಏನಾಗಿತ್ತ ಅವರಿಗೆ ? ಖಾತೆವಾಡದ್ ಕುದರಿ ಇದ್ದಂಗ ಇದ್ದರಲ್ಲ ?
ಪುಂಡ : ಬಾಬಾ ರಾಮದೇವ್ರ್ ಟೀವ್ಯಾಗ ಯೋಗಾಸನ ಮಾಡಾಕತ್ತಿದ್ದರಾರಿ . ಅದ್ನ ನೋಡಿಕೋತ ನಮ್ಮಜ್ಜನು ಅವರ ಮಾಡಿದಂಗ ಮಾಡಾಕತ್ತಿದ್ದ ರಿ.
ಗುಂಡ : ಹೌದಾ ! ಛಲೊ ಆತಬಿಡೊತಮ್ಮಾ . ಅಲ್ಲೋ ತಮ್ಮಾ ಯೋಗಾಸನಾಮಾಡಿ ಯಾರರಾ ಸಾಯತಾರೇನ ?
ಪುಂಡ : ಬಾಬಾ ಯೋಗ ಮಾಡಿಕೊತ ಮಾಡಿಕೊತ ಹೇಳಿದರರಿ
ನೀವ್ ಎಲ್ಲಾರು ಉಸ್ರ್ ಒಳಗ ಎಳಕೋರಿ. ನಾ ಹೇಳುವರಿಗು ಯಾರ್ ಉಸರ ಹೊರಗ ಬಿಡಬ್ಯಾಡರಿ
ಇಷ್ಟ ಹೇಳಿ ಮುಗ್ಸೋದರಾಗ ಪಟ್ ಅಂತ ಕರೆಂಟ್ ಹೋತರಿಪ್ಪಾ.
ಗುಂಡು : ಹೌದಾ ! ಆಮ್ಯಾಲ ?
ಪುಂಡ : ಅಮ್ಯಾಲ್ ಏನ್ ಕೇಳತೆರಿ ? ಅವ್ನೌನ ಬರೋಬರಿ ಮೂರ್ ತಾಸಿಗ್ ಕರೆಂಟ್ ಬಂತರಿ. ಉಸರ ಹೊರಗ ಬಿಡರಿ ಅಂತ ಹೇಳಾಕ ಟೀವಿನ್ಯಾಗ ರಾಮದೇವ ಇರಲಿಲ್ಲ. ಉಸರ ಬಿಡಾಕ ಈ ಜಗತ್ತಿನ್ಯಾಗ ನಮ್ಮಜ್ಜನು ಇರಲಿಲ್ಲ.
----------------------------------------------------------------------------
89. ಗುಂಡ: ಈ ಲೆಕ್ಕಾ ಹತ್ತು ಸಲ ಮಾಡಿದ್ದೀನಿ ಸಾರ್.
ಸಾರ್: ವೆರಿಗುಡ್, ಬಹಳ ಒಳ್ಳೆ ಹುಡುಗ
ಗುಂಡ: ನೋಡಿ ಸಾರ್, ಹತ್ತು ಥರಾ ಉತ್ತರ ಬಂದಿದೆ.
90. ಅವಳು ಕೈ ಹಿಡಿದಾಗ ಪಾರ್ಕಿನಲ್ಲಿ ನಡೆದು
ನಕ್ಕಿದ್ದೇ ನಕ್ಕಿದ್ದು. 😃 😀
ಅವಳು ಕೈ ಕೊಟ್ಟಾಗ ಬಾರಿನಲ್ಲಿ ಕುಡಿದು
ಕಕ್ಕಿದ್ದೇ ಕಕ್ಕಿದ್ದು. 😜 __________________________
91.ಕಾಲೇಜಿನಲ್ಲಿ ಭೂತವೇಷ ಸ್ಪರ್ಧೆ ನಡೆಯುತ್ತಿತ್ತು.
ಹುಡುಗಿಯರು ಮೇಕಪ್ ಇಲ್ಲದೇ ಬಂದರು.
ಗೆದ್ದರು.
-The end-😄___________________________
92.ಕೆಲವೊಮ್ಮೆ ಸಣ್ಣ ಸಣ್ಣ ವಸ್ತುಗಳು ತುಂಬಾ ನೋವನ್ನು ಕೊಡುತ್ತವೆ.
ನಂಬಿಕೆ ಇಲ್ಲದಿದ್ದರೆ ಸೂಜಿ ಮೇಲೆ ಕುಳಿತು ನೋಡಿ!!😂
___________________________
93.ವಿಪರ್ಯಾಸ :
🍌🍌ಬಾಳೆಹಣ್ಣು ತಿಂದರೆ ಎಲುಬುಗಳು ಗಟ್ಟಿಯಾಗುತ್ತವೆ.
ಅದೇ ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ಟರೆ ಎಲುಬುಗಳು ಪುಡಿ ಪುಡಿಯಾಗುತ್ತೇವೆ😃😂🍌🍌
🍌🍌🍌🍌🍌🍌🍌🍌
------------------------------------------
94.ಗಂಡ : ನಾನು ತಪ್ಪಿಸಿಕೊಂಡ್ರೆ ನೀನೇನು ಮಾಡ್ತೀಯಾ ?
ಹೆಂಡತಿ : ಪೇಪರ್‌ನಲ್ಲಿ ಜಾಹಿರಾತು ಕೊಡ್ತೀನಿ.
ಗಂಡ : ವಾಹ್ ! ಏನಂತ ಕೊಡ್ತೀಯಾ ?
ಹೆಂಡತಿ : ಗಂಡ ಬೇಕಾಗಿದ್ದಾನೆ !😜
--------------------------------------------
95.👉🏻 ಜೀವನದಲ್ಲಿ ಏನಾದರು ಸಾಧನೆ ಮಾಡುವುದಾದರೆ ಮದುವೆಗಿಂತ ಮೊದಲೇ ಮಾಡಿ.
ನಂತರ ಏನಾದರು ಸಾಧನೆ ಮಾಡಿದರೆ ಜನ ಹೆಂಡತಿ ಕಾಲ್ಗುಣ ಎನ್ನುತ್ತಾರೆ.😒🤔
ನೀನು ಮತ್ತು ನಿನ್ನ ತಂದೆತಾಯಿ ಹಿಂದೆ ಪಟ್ಟಿರುವ ಶ್ರಮಕ್ಕೆ ಬೆಲೆನೇ ಇರಲ್ಲ..!!!
😅😆😅😆😜
-----------------------------------------------------------------------------
96.ಇಂದಿನ ಜೆನರೇಶನ್ ಮಕ್ಕಳು..🙈🙉🙊
ಪೋಟೋಗ್ರಾಪರ್ ಒಬ್ಬ ಸ್ಟುಡಿಯೊದಲ್ಲಿ 6 ವರ್ಷದ ಮಗುವಿಗೆ:
ನನ್ ಕಡೆ ನೋಡು ಪುಟ್ಟಾ, ಕ್ಯಾಮೆರ ಒಳಗಿಂದ ಪಾರಿವಾಳ ಬರುತ್ತೆ
ಮಗು:
"ಸುಮ್ನೆ ಕಾಗೆ ಹಾರಿಸ್ಬೇಡ..
ಪೋಕಸ್ ಸರಿಯಾಗಿ ಅಡ್ಜಸ್ಟ್ ಮಾಡು, potrait mode ಯೂಸ್ ಮಾಡು,ISO 200 ಕೆಳಗಡೆ ಇಡು, ಹೈ ರಿಸೊಲೂಶನ್ ಪಿಕ್ ಬೇಕು, ಪೇಸ್ ಬುಕ್ ಅಪ್ ಲೋಡ್ ಮಾಡಕ್ಕೆ. ಸರಿಯಾಗಿ ಬಂದಿಲ್ಲ ಅಂದ್ರೆ ಕಾಸ್ ಕೊಡಲ್ಲ..... ಕಳ್ ನನ್ ಮಗ್ನೆ, ಪಾರಿವಾಳ ಬರುತ್ತಂತೆ. ಏನ್ ನಿಮ್ ಅಪ್ಪ ಮೊಟ್ಟೆ ಇಟ್ಟಿದಾನ ಕ್ಯಾಮೆರ ಒಳಗೆ?!" 😝😂😂
-------------------------------------------------------------------------
97. ಒಂದು 🐝ನೋಣದು ಮದುವೆ ಸೊಳ್ಳೆ 🐜ಜೊತೆಯಲ್ಲಿ ಆಯಿತು,
ಮರುದಿನ ನೋಣ🐝 ಬಹಳ ಅಳುತ್ತಾ ಇತ್ತು,ನೋಣದ 🐝 ತಂಗಿ ಕೇಳಿದಳು ಯಾಕೆ ಅಳ್ತಾಯಿದ್ದಿಯ ಅಕ್ಕ....??
ನೋಣ🐝 : ನಾನು ನಿನ್ನೆ ರಾತ್ರಿ ಗುಡ್ ನೈಟ್ ಹಚ್ಚಿದೆ ನಿನ್ನ ಮಾವ ಬೆಳಕಾಗುವುದರಲ್ಲಿ ಶಿವನ ಪಾದ ಸೇರಿ ಬಿಟ್ಟ ಕಣೇೲ!🤑
😂😂😂😃😃😃😄😄😅😅😉😉😇😆😆😜😜😝😛😆😆😂😂
-------------------------------------------------------------------------
98. ಇದೀಗ ಬಂದ ಸುದ್ದಿ ಯುವತಿ ಕೇವಲ ಐದು ನಿಮಿಷದಲ್ಲೇ ಸೀರೆ ಸೆಲೆಕ್ಟ್ ಮಾಡಿದ್ದನ್ನು ನೋಡಿ ದಿಗಿಲುಗೊಂಡು ಸೀರೆ ತೋರಿಸುತ್ತಿದ್ದ ಹುಡುಗ ಹೃದಯಾಘಾತದಿಂದ ಸ್ಥಳದಲ್ಲೇ ಸಾವು😊😀 😂
----------------------
99.ದೆಹಲಿಯ ಲೇಡಿಸ್ ಹಾಸ್ಟೆಲ್ ಮುಂದೆ ತರಕಾರಿ ಮಾರುವವನಿಗೆ ಹುಡುಗಿಯರೆಲ್ಲಾ ಸೇರಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಕಾರಣ:- ತರಕಾರಿ ಮಾರುವವನು "ಕ್ಯಾ ರೇಟ್ ಕ್ಯಾ ರೇಟ್" ಎಂದು ಕೂಗುತ್ತಿದ್ದನಂತೆ! 😜 😂
--------------------
100.ತಿಮ್ಮ : ಅಲ್ಲೋ ಕಾಲಿಗೆ ಹಾವು ಕಚ್ಚಿ
ಇನ್ನೂ ಐದು ನಿಮಿಷ ಆಗಲಿಲ್ಲ.
ಅಷ್ಟರಾಗ ಹೆಂಗ ಸತ್ತ..?
ಗುಂಡ : ತಲೀಗೆ ವಿಷ ಏರತ್ತೋ
ಏನೋ ಅಂತ....
ಕುತ್ತಿಗೀಗೆ ಜೋರಾಗಿ ಹಗ್ಗ ಬಿಗಿದಿದ್ವಿ..!
😳😳😱😱😆😆😂
101. ಟೀಚರ್:- ಆನೆ ದೊಡ್ಡದಾ? ಇರುವೆ ದೊಡ್ಡದಾ???
ಸರ್ದಾರ್ ನ ಮಗ:- ಹಾಗೆಲ್ಲಾ ಸುಮ್ ಸುಮ್ನೆ ಹೇಳಕ್ಕಾಗಲ್ಲಾ.. DATE OF BIRTH ಬೇಕು,,,
-----------------
102.ಬಾಸ್ : ನೆನ್ನೆ ಯಾಕ್ರಿ ಕೆಲ್ಸಕ್ಕೆ ಬರ್ಲಿಲ್ಲ?😠
ನಾನು : ಕ್ಯಾಲೆಂಡರಲ್ಲಿ ರೆಡ್ ನಂ. ತೋರಿಸ್ತಿತ್ತು ಅಂತ ರಜ ಹಾಕ್ದೆ.😞
ಸಂಜೆ ಗೊತ್ತಾಯ್ತು ಹೊಸ ಕ್ಯಾಲೆಂಡರ್ ಪೂಜೆಗೆ ನಮ್ಮಜ್ಜಿ ಕುಂಕುಮ ಹಚ್ಚಿದ್ರು ಅಂತ!😒
-------------------------
103.ಡಾಕ್ಟರ್ - ಹುಂ.. ಏನ್ ತಿಂಡಿ ತಿಂದಿದ್ಯವ್ವಾ?
ಹುಡ್ಗಿ- ಐ ಈಟ್ ಹಂಬರ್ಗರ್, ಫ್ರೆಂಚ್ ಫ್ರೈಸ್, ಕೋಕ್ & ಕಾರ್ನ್ ಪಿಜ್ಜಾ..
ಡಾಕ್ಟರ್- ಇದು ಫೇಸ್'ಬುಕ್ ಅಲ್ಲವ್ವಾ.. ಖರೇ ಹೇಳ್ ಏನ್ ತಿಂದಿ?
ಹುಡ್ಗಿ- ರೊಟ್ಟಿ ಜೊತಿ ಬದ್ನೀಕಾಯಿ ಪಲ್ಯಾರೀ..
😂😂😂😂
----------------------
104.ಹಾಸ್ಯ
ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚ್ ಡೈಲಾಗ್ ಹೇಳಿ..
ಗುಂಡ : " ಕರ್ಕೊಂಡ್ ಬನ್ನಿ,
ಹೊತ್ಕಂಡ್ ಹೋಗಿ,
ಹಣ ನಮಗೆ,
ಹೆಣ ನಿಮಗೆ " 😂😂😂😂😂
---------------
105.ಮಾಸ್ತರ: ರಾಮ್ಯಾ, ಹೇಳಲೇ ತತ್ತಿ ಮೊದಲ ಬಂತೋ ಏನ್ ಕೋಳಿ 🐓ಮೊದಲ ಬಂತೋ..?
ರಾಮ್ಯಾ: ಸರ್ ತತ್ತಿ ಬಂತ್ರಿ..
ಮಂಜ್ಯಾ: ಸರ ಅವಂಗ ಗೊತ್ತಿಲ್ಲರೀ, ಅಂವಾ ಅಭ್ಯಾಸ ಮಾಡಿಲ್ಲರಿ, ನಾ ಹೇಳಲೆನ್ರಿ..?
ಮಾಸ್ತರ: ಹೇಳಪಾ, ನೀನ ಹೇಳ.
ಮಂಜ್ಯಾ: ಸರ ಮೊದಲ ಬೀರ್ 🍾ಬಂತರಿ,
ಆಮೇಲೆ ಶೇಂಗಾ ಬಂತರಿ, ಆಮೇಲೆ ತತ್ತಿ ಬಂತರಿ,
ಆಮೇಲೆ ಕೋಳಿ ಬಂತರಿ
ಲಾಸ್ಟಗೆ 850/- ಬಿಲ್ಲ್ ಬಂತರಿ ಸರಾ..
😀😄😜😜😂😂😂
-------------------
106.ಟೀಚೆರ್ : ಗುಂಡ " ಗಂಡ ಬೇರುಂಡ " ಎಂದರೆ ಏನು ? ವಿವರಿಸು ?
ಗುಂಡ : ಅದು ತುಂಬಾ ಸುಲುಭ ಮೇಡಂ . ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ.
" ಗಂಡ" "ಬೇರೆ" "ಉಂಡ "
😁😊😁😊😁😊😁😊
---------------
107. -ನ್ಯಾಯಾಲಯದಲ್ಲಿ-
ಜಡ್ಜ್ - ಈ ಗುಂಡನ ಎರಡೂ ಕಿವಿ ಕಟ್ ಮಾಡಿ🤕
ಗುಂಡ - ಬ್ಯಾಡಾ ಸ್ವಾಮಿ ಕಿವಿ ಏನಾರ ಕಟ್ ಮಾಡಿದ್ರ ನಾ ಕುರುಡ ಆಗ್ತೀನಿ..
ಜಡ್ಜ್ - ಲೇ ಹುಚ್ಚಾ ಕಿವಿ ಕತ್ತuರಿಸಿದ್ರ ಕುರುಡ ಹೆಂಗ ಆಗ್ತೀ ಲೇ..⁉
ಗುಂಡ - ಚಷ್ಮಾದ ಕಡ್ಡಿ ಏನ್ ನಿನ್ನ ಕಿವ್ಯಾಗ ಇಡ್ಲ್ಯಾ..❓
😭😵
--------------------
108.ಹುಡುಗ: ಮಸ್ತ ಡ್ರೆಸ್ ಹಾಕಿ ಅಲಾ
ಹುಡುಗಿ: ಥ್ಯಾಂಕ್ಸ್
ಹುಡುಗ: ಲಿಫ್ಟಿಕ್ ಅಂತೂ ಬಾರಿ ಐತಿ
ಹುಡುಗಿ: ಥ್ಯಾಂಕ್ಸ್
ಹುಡುಗ: ಮೇಕಪ್ ಅಂತು ಖತರನಾಕ
ಹುಡುಗಿ: ಥ್ಯಾಂಕ್ಸ್ *ಅಣ್ಣಾ*
ಹುಡುಗ: ಆದರೂ ಎನ್ ಬಿಡವಾ ಚಂದ ಕಾಣವಲ್ಲಿ.
😂😂😂😂😂😂
-------------------------
109.ಭಿಕ್ಷುಕ : ಮಗ ತಿನ್ನಲಿಕ್ಕೆ ಏನಾದರೂ ಕೋಡು,
ಗುಂಡ : ನಿನಗೆ ಕೊಟ್ಟ್ರೆ ನನಗೆ ಏನು ಸಿಗುತ್ತೆ
ಭಿಕ್ಷುಕ : ನಿನಗೆ ಸ್ವರ್ಗ ಸಿಗುತ್ತೆ,
ಗುಂಡ : ನಿಂಗೆ ಬೆಂಗಳೂರು ಕೊಡುತ್ತಿನಿ,
ಭಿಕ್ಷುಕ : ಬೆಂಗಳೂರು ಏನು ನಿಂದಾ,
ಗುಂಡ : ಮತ್ತೆ ಸ್ವರ್ಗ ಏನು ನಿಮ್ಮಪ್ಪಂದ 🙃🤗
----------------------------------------------------------------------------
110.ಒಂದು ಮನೆಯಲ್ಲಿ ಗಂಡ ಹೆಂಡತಿ ನಡುವೆ ಬಾರಿ ಜಗಳ😭😡: ಅಕ್ಕಪಕ್ಕದ ಮನೆಯವರೆಲ್ಹಾ ನೋಡಲು ಹೋದರು 😊😉😅😂🤗😎🤓. ಹೆಂಡತಿ, ಗಂಡನನ್ನು ಅಟ್ಟಾಡಿಸಿ ಕೊಂಡು ಹೊಡೆಯತ್ತಿದ಼ಳು. ಸೇರಿದ ಜನರೆಲ್ಲ, ಯಾಕೆ ಎಂದರು...? . 😡ಹೆಂಡತಿ : ನನ್ನ ಹೊಸ photo ಕೊಟ್ಟು face book ಗೆ ಹಾಕು ಅಂದ್ರೆ ಮುಂಡೆ ಮಗ OLX ಗೆ ಆಕಿದಾನೆ...ಕಣ್ರಿ....
----------------------------------------------------------------------------
111.ಅಧ್ಯಾಪಕ : ನೀನು ದೊಡ್ದವನಾದ ಮೇಲೆ ಏನು ಆಗ್ತೀಯ?
ವಿದ್ಯಾರ್ಥಿ : ಮದುವೆ.
ಅಧ್ಯಾಪಕ : ಹಾಗಲ್ಲ... ಏನಾಗಲು ಬಯಸುವೆ?
ವಿದ್ಯಾರ್ಥಿ : ಮದುಮಗ.
ಅಧ್ಯಾಪಕ : ಹೇಯ್.... ಮಾರಾಯಾ ನೀನು ದೊಡ್ದವನಾದ ಮೇಲೆ ಏನನ್ನು ಗಳಿಸ ಬಯಸುವೆ?
ವಿದ್ಯಾರ್ಥಿ : ಮದುಮಗಳು.
ಅಧ್ಯಾಪಕ : ಏಯ್...ಅದಲ್ಲ!... ನಿನ್ನ ತಂದೆ ತಾಯಿಗಾಗಿ ಏನು ಮಾಡುವೆ?
ವಿದ್ಯಾರ್ಥಿ : ಅವರಿಗೊಂದು ಸೊಸೆ ತರುವೆ.
ಅಧ್ಯಾಪಕ : ಬಡ್ಡಿ...ಮಗನೇ...ನಿನ್ನ ತಂದೆ ತಾಯಿ ನಿನ್ನಿಂದ ಏನು ಬಯಸುತ್ತಾರೆ?
ವಿದ್ಯಾರ್ಥಿ : ಮೊಮ್ಮಗು.
ಅಧ್ಯಾಪಕ : ಅಯ್ಯೋ.. ನಿನ್ನ ಜಿವನದ ಧ್ಯೇಯ ಏನು ಮಾರಾಯಾ?
ವಿದ್ಯಾರ್ಥಿ : ನಾವಿಬ್ಬರು... ನಮಗಿಬ್ಬರು
😊😊😊😊😊😊😊😊😊😊😊
-----------------------------------------------------------------------------
112. GULBARGA DA ಒಬ್ಬ ಹುಡುಗ ಅವನ girl friend ಗೆ call ಮಾಡಿದಾಗ ಹುಡುಗಿಯ ಅಪ್ಪಾ call receive ಮಾಡತಾನ 😳 .
ಹುಡಗಿ ಅಪ್ಪಾ:-hello ಯಾರು? ?????
ಹುಡುಗ:ನಾನು ಪುನಿತ್ ರಾಜಕುಮಾರ ಕನ್ನಡದ ಕೋಟ್ಟಾದಿಪತಿಯಿಂದ ಮಾತನಾಡುತ್ತಿದ್ದೆನೆ
ನಿಮ್ಮ ಮಗಳ ಗೆಳತಿ hot seatಲ್ಲಿ
ಕುಳುತ್ತಿದ್ದಾರೆ ಒಂದು ಕಠಿಣ ಪ್ರಶ್ನೆಗೆ ನಿಮ್ಮ ಮಗಳ ಸಹಾಯ ಕೇಳಲಿದ್ದಾರೆ ದಯವಿಟ್ಟು ನಿಮ್ಮ ಮಗಳಿಗೆ ಪೋನ್ ಕೊಡಿ 🎩
ಹುಡಗಿ ಅಪ್ಪಾ exited ಆಗಿ ಹುಡಗಿ ಕೈಗೆ ಪೋನ್ ಕೊಟ್ಟಾ😊🤗..
ಹುಡುಗ: ಇದು ನಿನಗಿರುವ ಪ್ರಶ್ನೆ , "ನಾವು ಇವತ್ತು ಎಲ್ಲೇ ಬೆಟ್ಟಿ ಆಗೋಣ "😜
(Option A): S.B TEMPLE
(Option B):KORANTI
(Option C): APPA GARDEN
(Option D): VIDHAN SOUDHA
ಹುಡುಗಿ: "Option ☺C"
ಹುಡುಗ: ದನ್ಯವಾದಗಳು
ನಿಮ್ಮ ಸಮಯ ಸಮಾಪ್ತಿಯಾಗಿದೆ
,,,,,,,,,,,
ಹುಡಗಿ ಅಪ್ಪಾ ಆ ಖುಷಿಯಿಂದ ಇನ್ನೂ ಹೊರಗಡೆ ಬಂದಿಲ್ಲ 🤣😎😁😘😜😍
ನಮ್ಮ GULBARGA 👊 ಹುಡಗೋರು ಮನಸ್ಸು ಮಾಡಿದ್ರ ಏನಬೇಕಾದ್ರೂ ಮಾಡತರ .💪💪💪💪💪😎
-----------------------------------------------------------------------------
113.💊ಮಾತ್ರೆ ತಿಂದು
ಬೆಳಸಿದ ದೇಹ
💵ಜಮೀನು ಮಾರಿ
ಪಡೆದ ಹಣ
💝ಪೇಸ್ಬುಕ್ ಮೂಲಕ
ಆದ ಲವ್
👐ಇವೆಲ್ಲ ಜಾಸ್ತಿ ದಿನ
ಬಾಳುವುದಿಲ್ಲ...ಈ
ಮಾತನ್ನು
👶🏻"ಚಾಣಕ್ಯ"👶🏻
ಹೇಳಲು ಮರೆತಿದ್ದ
ಹಾಗಗಿ ನಾನು ಹೇಳ್ತ ಇದ್ದೇನೆ...😜
-----------------------------------------------------------------------------
114. ವಿಧ್ಯಾರ್ಥಿ; ಇಲ್ಲಿ ನೋಡಿ, ನನ್ನ ತಲೆಗೆ ಒಂದು ಇರುವೆ ಹತ್ತುತ್ತಿದೆ !!!
ಟೀಚರ್; ಅದನ್ನು ಯಾಕೋ ನನಗೆ ತೋರಿಸ್ತಿದ್ದಿಯಾ ?
ವಿಧ್ಯಾರ್ಥಿ; ನೀವು ಯಾವಾಗಲೂ ಹೇಳುತ್ತೀರಲ್ಲ,ನನ್ನ ತಲೆಗೆ ಏನೂ ಹತ್ತವುದಿಲ್ಲ ಎಂದು
-----------------------------------------------------------------------------
115. ಟೀಚರ್ :
"ಪ್ರಸಾದ್ ;, ಸೀನಿಯರ್ ಗೂ-
ಜೂನಿಯರ್ ಗೂ ಇರೋ
ವ್ಯತ್ಯಾಸವೇನೋ..??"
ಪ್ರಸಾದ್ :- " ಟೀಚರ್, ಸಮುದ್ರದ ಹತ್ತಿರ ವಾಸ ಮಾಡುವವರನ್ನು ಸೀ-ನಿಯರ್ ಎಂದೂ, ಮೃಗಾಲಯದ ಹತ್ತಿರ ವಾಸಿಸುವವರನ್ನು ಜೂ-ನಿಯರ್ ಎಂದೂ ಕರೆಯುತ್ತಾರೆ."
😜😜😜😜
-----------------------------------------------------------------------------
116. "ಪ್ರೀತಿ" ಇರೋ ಕಡೆ "ಸ್ನೇಹ" ಇರಲ್ಲ.
.
"ಸ್ನೇಹ" ಇದ್ದ ಕಡೆ "ಪ್ರೀತಿ " ಇರಲ್ಲ.
.
ಯಾಕೆ ಗೊತ್ತಾ?
ಸ್ನೇಹ ಸೈನ್ಸ್ ಕಾಲೇಜ್ ಗೆ ಹೋಗ್ತಾಳೆ.
.
ಪ್ರೀತಿ ಇಂಜಿನಿಯರಿಂಗ್ ಕಾಲೇಜ್ ಗೆ ಹೋಗ್ತಾಳೆ.😹😹😂😂😂😹
-----------------------------------------------------------------------------
117.( ಹಳ್ಳಿ ಮುದುಕ ಸಿಟಿ ಹುಡುಗಿ )
ಮುದುಕ : 1 4 3 ಅಂದ್ರೆ ಏನು..?
ಹುಡುಗಿ : I love you.
ಮುದುಕ : ಅಲ್ಲ...
ಹುಡುಗಿ : I miss you.
ಮುದುಕ : ಅಲ್ಲ..
ಹುಡುಗಿ : I hate you.
ಮುದುಕ : ಅಲ್ಲ ನಿನ್ನ ಹೆಣ ಎತ್ತಲಿ...ನೀನು ಎಷ್ಟು ಓದಿದರು ದಂಡ..
1 4 3 ಅಂದ್ರೆ
ಒಂದು ನೂರಾ ನಾಲವತ್ತೂ ಮೂರು....
ಇಷ್ಟು ಗೊತ್ತಿಲ್ಲ ನಿನ್ನ ಬಾಯಗಾ ಕಲ್ಲು ಹಾಕಾ..
ಹುಡುಗಿ ಶಾಕ್...😳😳😳
ಮುದುಕ ರಾಕ್..😠😠😠
😝😝😂😂😜😜😝😂😜
-----------------------------------------------------------------------------
118.ಬಸ್ಯಾ ಹೆಂಡತಿಗೆ: ಲೆ ಮನಿ ಮುಂದ ಇಷ್ಟ ಯಾಕ್ ಮಂದಿ ಕೂಡ್ಯಾರ 🤔🤔??
ಹೆಂಡತಿ: ಅಳಿಯಂದ್ರು ಬರಾಕತ್ತಾರ ಅಂತ ಓಣಿಯಾಗಿನ ಮಂದಿಗೆಲ್ಲ ಹೇಳೆನ್ ರೀ ಅದಕ 🙂🙂...
ಬಸ್ಯಾ: ಅದಕ ಮಂದಿ ಯಾಕ ಕೂಡ್ಯಾರ 😟🤔??
ಹೆಂಡತಿ: ರೀ ನಾ ಇಂಗ್ಲೀಷ ಕ್ಲಾಸಿಗೆ ಹೊಂಟೆನಿ ಅದಕ ಇಂಗ್ಲೀಷ ನ್ಯಾಗ Sunny Leon ಬರಾಕತ್ತಾರ ಅಂತ ಹೇಳಿದೆ 🙂🙂..
ಬಸ್ಯಾ: ಲೇ ನಿಮ್ಮೌನ... Sunny Leon ಅಲ್ಲ ಲೆ ಅದ Son-in-law...☹🙁☹
😆😂🤣😛😝😆
-----------------------------------------------------------------------------
119. ಒಬ್ಬ ಮುಸ್ಲಿಂ ವ್ಯಕ್ತಿ ತನ್ನ ಹತ್ತು ಮಕ್ಕಳ ಜೊತೆ ಬಸ್ಸು ಹತ್ತಿದ ......ಬಸ್ಸ ರಷ್ ಆಗಿತ್ತು.
ಅಂತಾದ್ರಲ್ಲಿ ಒಬ್ಬ ತಾತ ಕೋಲು ನೆಲಕ್ಕೆ ತಾಗಿಸುತ್ತಾ ಟಕ್ ಟಕ್ ಅಂತ ಸೌಂಡ್ ಮಾಡ್ತಾ ಬರ್ತಾ ಇದ್ದ.
ಆಗ ಆ ಹತ್ತು ಮಕ್ಕಳ ತಂದೆ ಮುಸ್ಲಿಂ ವ್ಯಕ್ತಿ ಹೇಳಿದ-"ತಾತಾ ....ನಿನ್ನ ಕೋಲಿಗೆ ತುದಿಲಿ ಒಂದು ರಬ್ಬರ್ ಹಾಕಿದ್ದಿದ್ರೆ ಸೌಂಡ್ ಬರ್ತಾ ಇರ್ಲಿಲ್ಲ😊😊😊
ತಾತಾ- ಅದೇ ಕೆಲಸ ನಿನ್ ಮಾಡಿದ್ದಿದ್ರೆ ಇವತ್ತು ಬಸ್ ಇಷ್ಟೊಂದು ರಶ್ ಆಗ್ತಿರಲಿಲ್ಲ 😠😠.
-----------------------------------------------------------------------------
120. ಒಮ್ಮೆ ದೇವಸ್ಥಾನಕ್ಕೆ ಹೋಗಿದ್ದೆ.
7 ಸಾಧುಗಳು 7 ಚಾಪೆಗಳನ್ನು ಹಾಸಿ ಕುಳಿತುಕೊಂಡಿದ್ದರು...
ನಾನು ಎಲ್ಲರಿಗಿಂತ ಹಿರಿಯ ಸಾಧವಲ್ಲಿ ಕೇಳಿದೆ...
"ಬಾಬಾ, ಇಂಜಿನಿಯರಿಂಗ್ ಮಾಡಿದ್ದೇನೆ. ಮುಂದೆ ಏನು ಮಾಡಲಿ.?"
ಬಾಬಾ ನಕ್ಕರು ಮತ್ತು ಎಲ್ಲರಿಗಿಂತ ಕಿರಿಯ ಸಾಧುವಿಗೆ ಹೇಳಿದರು...
"ಇನ್ನೊಂದು ಚಾಪೆ ಹಾಸು... ತಮ್ಮನಿಗೆ."
😂😂😂😂😂😝😝
-----------------------------------------------------------------------------
121 ಒಂದು ಹಳ್ಳಿ ಅಲ್ಲಿ ಒಬ್ಬ ಲೈನ್ ಮ್ಯಾನ್ ಇದ್ದ.
ಅದೇ ಹಳ್ಳಿಯಲ್ಲಿದ್ದ ಹುಡುಗಿ ನ ಲವ್ ಮಾಡ್ತಾನೆ ಹೆಂಗೋ ಗಟ್ಟಿ ಧೈರ್ಯ ಮಾಡಿ ಒಂದು ಲವ್ ಲೆಟರ್ ಬರ್ದು ಆ ಹುಡುಗಿಗೆ ಕೊಡ್ತಾನೆ..
ಆ ಹುಡುಗಿ ಅದನ್ನ ತಗೊಂಡೊಗಿ ಅವರಪ್ಪನ್ ಕೈಯಲ್ಲಿ ಕೊಡ್ತಾಳೆ.... ಮತ್ತು ಹೇಳ್ತಾಳೇ.
.
"ಅಪ್ಪ ಕರೆಂಟ್ ಬಿಲ್ ಬಂದೈತೆ ತಗ"😝
😜😝😝😜😝😜😝😜😝😝😕😝😕
-----------------------------------------------------------------------------
122. 😂😂
ಗುಂಡ: ನನ್ನ ಲವರ್ ಗೆ ಗಿಪ್ಟ ಕೊಡಬೇಕು ಏನಾದರು ದೊಡ್ಡದು ಹೇಳು?
ತಿಮ್ಮ: ದೊಡ್ಡದು ಅಂದರೆ ರಿಂಗ್ ಕೊಡು.
ಗುಂಡ: ಇನ್ನೊಂದ್ ಸ್ವಲ್ಪ ದೊಡ್ಡದು ಹೇಳು......
ತಿಮ್ಮ: *MRF TYRE* ಕೊಡು.😜😝
-----------------------------------------------------------------------------
123. ಗಂಡ::ಲೇ ನಿನ್ಗೆ ದಶರಥ ಮಹಾರಾಜ ಗೊತ್ತ .....!
ಹೆಂಡತಿ::ಗೊತ್ತು ಯಾಕ್ರಿ ....!
ಗಂಡ ::ಅವನಿಗೆ 3 ಜನ ಹೆoಡತಿಯರು ಅಲ್ವ ....!
ಹೆಂಡತಿ :: ಹೌದು ಯಾಕೆ ...!
ಗಂಡ ::ಏನಿಲ್ಲ ಆ ಲೆಕ್ಕದಲ್ಲಿ ನಾನು ಇನ್ನೆರಡು ಮದುವೆ ಆಗ್ಬೋದು ಏನಂತಿಯಾ....!
ಹೆಂಡತಿ::ದ್ರೌಪದಿ ಹೆಸರು ಕೇಳಿದ್ದಿರಾ....!
ಗಂಡ::ಹೋಗಲಿ ಬಿಡಮ್ಮ ನೀನು ಚಿಕ್ಕ ಚಿಕ್ಕ ವಿಷಯನಾ ಕೂಡ ಮನಸ್ಸಿಗ್ ತಗೊತೀಯ ....!😜😜😜😜
😂😂Comedy boss Comedy😂😂
-----------------------------------------------------------------------------
124.ಅಪ್ಪ:- news ಪೇಪರ್ ತಗೊಂಡು ಬಾ ಅಂತ ಹೇಳಿದ್ನಲ್ಲ ಯಾಕೆ ತರ್ಲಿಲ್ಲ???
ಮಗ:- ಪೇಪರ್ ನಲ್ಲಿ ಬಿಸಿ, ಬಿಸಿ ಸುದ್ದಿ ಇದೆ ಅಂತ ಪೇಪರ್ ಮಾರೊ ಹುಡುಗ ಅಂದ, ಕೈ ಸುಡುತ್ತೆ ಅಂತ ತರ್ಲಿಲ್ಲ...😳😜😂
..................................................
125.ಮಗ:- ಮನೆಗೆ ನೆಂಟ್ರು ಬಂದಿದ್ದಾರೆ ಶರಬತ್ ಮಾಡೊನ ಅಂದ್ರೆ ನಿಂಬೆ ಹಣ್ಣು ಇಲ್ಲ ಏನ್ ಮಾಡ್ಲಿ�
ಅಪ್ಪ:- ಅದಕ್ಕೆ ಯಾಕ್ ಯೋಚನೆ ಮಾಡ್ತಿಯಾ, ಹೊಸ Vim ನಲ್ಲಿ 100 ನಿಂಬೆಗಳ ಶಕ್ತಿ ಇದೆ ಅದನ್ನೆ ಹಾಕಿ ಮಾಡು!😳😬😜
..................................................
126.ಸರ್ದಾರ್ ಐಸ್ ಗಡ್ಡೆ ಕೈಯಲ್ಲಿ ಹಿಡ್ಕೊಂಡು ಅದನ್ನೆ ನೋಡ್ತಾ ಇದ್ದ
ಗುಂಡ:- ಅವಾಗ್ಲಿಂದ ಏನ್ ನೋಡ್ತಿದಿಯಾ?
ಸರ್ದಾರ್:- ಮಗ ಇದರಲ್ಲಿ ಎಲ್ಲೊ water leak ಆಗ್ತಿದೆ ಎಲ್ಲಿ ಅಂತ ಗೊತ್ತಾಗ್ತಿಲ್ಲ�
..................................................
127.ಹುಡುಗಿ:- nice ಮೊಬೈಲ್ ಎಲ್ಲಿ ತಗೊಂಡೆ?
ಹುಡುಗ:- running race ನಲ್ಲಿ ವಿನ್ ಆಗಿದ್ದು
ಹುಡುಗಿ:- ಎಷ್ಟು ಜನ ಓಡಿದ್ರು...?
ಹುಡುಗ:- "ಮೊಬೈಲ್ owner"
" ಪೋಲಿಸ್"
" ನಾನು"!!!😜
ಹುಡುಗಿ:- 😳
..................................................
128.ಮೇಷ್ಟ್ರು:- ಬೀರ್ ಬಲ್ಲ ಯಾರು?
ಗುಂಡ:- ಗೊತ್ತಿಲ್ಲ ಸಾರ್!
ಮೇಷ್ಟ್ರು:- ಸರ್ದಾರ ನೀನ್ ಹೇಳೊ,
ಸರ್ದಾರ:- ಬಾರಿನಲ್ಲಿ ಬೀರಿನ ರುಚಿ ಬಲ್ಲವನೇ ಬೀರ್ ಬಲ್ಲ ಸಾರ್ 😀😃😅
😂😂😂😂😂😂😂😂😂😂😂
..................................................
129.ತಿಮ್ಮ:- ಯಾಕೋ ಗುಂಡ ನಿನ್ನ ಮದುವೆಗೆ ನಿಮ್ಮ ಅಪ್ಪ,,ಅಮ್ಮನ್ನ ಕರ್ದಿಲ್ಲ..?
ಗುಂಡ:- ಸೇಡು ಕಣೊ ಸೇಡು... ಅವರ ಮದುವೆಗೆ ನನ್ನ ಕರ್ದಿಲ್ಲ ಅದಕ್ಕೆ...😠
..................................................
130.ಟೀಚರ್:- ಗುಂಡ, ಮನುಷ್ಯನಿಗೂ ಮೊಬೈಲ್ ಗೂ ಏನು ವ್ಯತ್ಯಾಸ...?
ಗುಂಡ:- ಮೇಡಮ್ ಮನುಷ್ಯ ಕಾಲು ಇಲ್ಲದೆ balance ಮಾಡೊಕಾಗಲ್ಲ,,,!
ಮೊಬೈಲ್ ನಲ್ಲಿ balance ಇಲ್ಲದೆ call ಮಾಡೋಕೆ ಆಗಲ್ಲ.....!!!😉😉😉
..................................................
131.ಟೀಚರ್:- ಯಾಕೊ marks card ನಲ್ಲಿ marks ತಿದ್ದಿದಿಯಾ ?
ಗುಂಡ:- ನೀವೇ ಹೇಳಿದ್ರಲ್ಲ ನಮ್ಮ ತಪ್ಪನ್ನ ನಾವೇ ತಿದ್ಕೊ ಬೇಕು ಅಂತ ಅದಿಕ್ಕೆ...!😊
😉😅😂😂😂😂😂😂😂😂💛❤🌿🤓
-----------------------------------------------------------------------------
132. Husband : Salan Me Namak Kaiku Kam Hai .....😠
Begum : Aji Vo Kiya Hai Na Salan Thoda Jal Gya Tha.....😬
Husband : "To Salan Me Namak Kaiku Nai Dalay " ? 😡
Begum : Hum Log Acche Khandan Se Hai .
Jale Pe Namak Nai Dalte .
😂😂😂😆😆😆😀😀😀🤣🤣🤣
-----------------------------------------------------------------------------
133. ಕೆಸರಿನಲ್ಲಿ ಮಲಗಿದ ಎಮ್ಮೆ....🐃🐃
ಸೀರಿಯಲ್ ನೋಡಲು ಕುಳಿತ ಹೆಣ್ಣು....👩
ಯಾವತ್ತೂ ಬೇಗ ಎದ್ದು ಬರುವುದೇ ಇಲ್ಲ....
😂😂😆😆
ಗ್ಯಾರೇಜಿಗೆ ಹೋಗಿ ಬಂದ ಬೈಕು....
ತವರಿಗೆ... ಹೋಗಿ ಬಂದ ವೈಫು....
ಒಂದೆರಡು ದಿನ ಆದ ಮೇಲೇನೇ... ದಾರಿಗೆ ಬರೋದು....!
😂😂😀😀
ಮಹಿಳೆಯರಿಗೆ ಕಪಾಟು ತೆರೆದರೆ ಎರಡೇ ಚಿಂತೆ.....
*ತೊಡುವುದಕ್ಕೆ ಬಟ್ಟೆ ಇಲ್ಲ*
*ಇಡುವುದಕ್ಕೆ ಜಾಗವಿಲ್ಲ...
😂😂😀😀
*ಹೆಲ್ಮೆಟ್ ಮತ್ತು ಹೆಂಡತಿ ಇಬ್ಬರ ಸ್ವಭಾವ ಒಂದೇ, ..
ತಲೆ ಮೇಲೆ ಇಟ್ಟುಕೊಂಡ್ರೆ ನೀವು ಸೇಫ್ ಆಗಿರ್ತೀರಿ.*
😂😂😀😀
-----------------------------------------------------------------------------
134.1ನೇ ಮಗ:MA, Economics
2ನೇ ಮಗ:BE, MBA
3ನೇ ಮಗ:M.Sc. PhD
4ನೇ ಮಗ:ಕಳ್ಳತನ ವೃತ್ತಿ
ಪಕ್ಕದ ಮನೆಯವ:ನೀವೇಕೆ ನಾಲ್ಕನೆಯ ಮಗನನ್ನು ಮನೆಯಿಂದ ಓಡಿಸಲಿಲ್ಲ
ಗುಂಡ:ಅವನೊಬ್ಬನೇ ದುಡಿತಾ ಇರೋದು.ಉಳಿದವರು ನಿರುದ್ಯೋಗಿಗಳು!😁😁😁😁😁😁
-----------------------------------------------------------------------------
135. ಡಾಕ್ಟರ್ : ದಿನಾ execise
ಮಾಡಬೇಕು?
ಗುಂಡ : ದಿನಾ football, tennis, cricket ಆಡತೀನಿ ಸರ್
ಡಾಕ್ಟರ್ : good, ಎಲ್ಲಿ ಆಡತೀರಾ?
ಗುಂಡ : mobile ನಲ್ಲಿ..........😂😂
-----------------------------------------------------------------------------
136. ಶಿಕ್ಷಕರು :- ಗಾಳಿಪಟ ಎಷ್ಟೇ ದೂರಕ್ಕೆ ಹೊದ್ರೂ ದಾರ ನಮ್ಮ ಕೈಯಲ್ಲೇ ಇರುತ್ತೆ..
ಇದಕ್ಕೆ ಒಂದು ಉದಾಹರಣೆ ಕೊಡು?
ವಿದ್ಯಾರ್ಥಿ :- ಮೆಸೇಜ್ ಎಷ್ಟೇ ದೂರ ಹೊದ್ರೂ ಮೊಬೈಲ್ ನಮ್ಮ ಕೈಯಲ್ಲೇ ಇರುತ್ತೆ....😀😀😀😀😀😀😀😀😀😀
-----------------------------------------------------------------------------
137.Super Joke😂😂
ವಿಜಯದಶಮಿಯಂದು, ರಾಮಲೀಲಾ ಮೈದಾನದಲ್ಲಿ ರಾವಣನ ಪ್ರತಿಮೆಗೆ ಬೆಂಕಿ ಹಚ್ಚಿ, ಉರಿಯುತ್ತಿರುವ ಅ ದನ್ನು ನೋಡುತ್ತಾ ನಿಂತ ಜನರನ್ನು ರಾವಣ ಕೇಳಿದನಂತೆ......
"ದುಷ್ಟರೇ, ನೀವೆಲ್ಲಾ ಸೇರಿ ನನಗೆ ಯಾಕೆ ಬೆಂಕಿ ಹಚ್ಚಿದೀರಾ? ನಾನೇನು ನಿಮ್ಮ ಹೆಂಡತೀನ ಎತ್ತುಕೊಂಡು ಹೋಗಿದೀನಾ!?
ಆಗ ಒಬ್ಬ ಆಕ್ರೋಶದಿಂದ ಜೋರಾಗಿ ಕಿರುಚಿ ಹೇಳಿದನಂತೆ.......
"ನಮ್ಮ ಹೆಂಡತಿನ ಎತ್ತಿಕೊಂಡು ಹೋಗಿಲ್ಲ ಅಂತಾನೇ ನಾವು ನಿನಗೆ ಬೆಂಕಿ ಹಚ್ಚಿದ್ದು!!!😜😜😜
😄😄😄😉😉😉😉😓😓😓
.............................................................................
138.ನಮ್ಮ ಈ ವಾಟ್ಸಪ್ ಗ್ರೂಪ್ ಕೂಡಾ ...
ಅಂಗನವಾಡಿಯಂತೆ ಆಗಿದೆ ...
.
.
.
ಕೆಲವೇ ಕೆಲವು ಮಕ್ಕಳು 👦 ಓದ್ತಾರೆ ಮತ್ತು ಬರಿತಾರೆ ... 📩
ಉಳಿದೆಲ್ಲರೂ ಬರಿ ...
ಉಪ್ಪಿಟ್ಟು 🍚 ಕೊಡ್ತಾರೆಂದು 😋 ... ರಿಜಿಸ್ಟರ್ ನಲ್ಲಿ ಹೆಸರು ಬರೆಸಿದ್ದಾರೆ ...!!!😝😝😝
.............................................................................
139.😂😂Comedy boss Comedy😂😂
ಅಪ್ಪ:- news ಪೇಪರ್ ತಗೊಂಡು ಬಾ ಅಂತ ಹೇಳಿದ್ನಲ್ಲ ಯಾಕೆ ತರ್ಲಿಲ್ಲ???
ಮಗ:- ಪೇಪರ್ ನಲ್ಲಿ ಬಿಸಿ, ಬಿಸಿ ಸುದ್ದಿ ಇದೆ ಅಂತ ಪೇಪರ್ ಮಾರೊ ಹುಡುಗ ಅಂದ, ಕೈ ಸುಡುತ್ತೆ ಅಂತ ತರ್ಲಿಲ್ಲ...😳😜😂
..................................................
140.ಮಗ:- ಮನೆಗೆ ನೆಂಟ್ರು ಬಂದಿದ್ದಾರೆ ಶರಬತ್ ಮಾಡೊನ ಅಂದ್ರೆ ನಿಂಬೆ ಹಣ್ಣು ಇಲ್ಲ ಏನ್ ಮಾಡ್ಲಿ🤔
ಅಪ್ಪ:- ಅದಕ್ಕೆ ಯಾಕ್ ಯೋಚನೆ ಮಾಡ್ತಿಯಾ, ಹೊಸ Vim ನಲ್ಲಿ 100 ನಿಂಬೆಗಳ ಶಕ್ತಿ ಇದೆ ಅದನ್ನೆ ಹಾಕಿ ಮಾಡು!😳😬😜
..................................................
141.ಸರ್ದಾರ್ ಐಸ್ ಗಡ್ಡೆ ಕೈಯಲ್ಲಿ ಹಿಡ್ಕೊಂಡು ಅದನ್ನೆ ನೋಡ್ತಾ ಇದ್ದ
ಗುಂಡ:- ಅವಾಗ್ಲಿಂದ ಏನ್ ನೋಡ್ತಿದಿಯಾ?
ಸರ್ದಾರ್:- ಮಗ ಇದರಲ್ಲಿ ಎಲ್ಲೊ water leak ಆಗ್ತಿದೆ ಎಲ್ಲಿ ಅಂತ ಗೊತ್ತಾಗ್ತಿಲ್ಲ🤔
..................................................
142.ಹುಡುಗಿ:- nice ಮೊಬೈಲ್ ಎಲ್ಲಿ ತಗೊಂಡೆ?
ಹುಡುಗ:- running race ನಲ್ಲಿ ವಿನ್ ಆಗಿದ್ದು
ಹುಡುಗಿ:- ಎಷ್ಟು ಜನ ಓಡಿದ್ರು...?
ಹುಡುಗ:- "ಮೊಬೈಲ್ owner"
" ಪೋಲಿಸ್"
" ನಾನು"!!!😜
ಹುಡುಗಿ:- 😳
..................................................
143.ಮೇಷ್ಟ್ರು:- ಬೀರ್ ಬಲ್ಲ ಯಾರು?
ಗುಂಡ:- ಗೊತ್ತಿಲ್ಲ ಸಾರ್!
ಮೇಷ್ಟ್ರು:- ಸರ್ದಾರ ನೀನ್ ಹೇಳೊ,
ಸರ್ದಾರ:- ಬಾರಿನಲ್ಲಿ ಬೀರಿನ ರುಚಿ ಬಲ್ಲವನೇ ಬೀರ್ ಬಲ್ಲ ಸಾರ್ 😀😃😅
😂😂😂😂😂😂😂😂😂😂😂
..................................................
144.ತಿಮ್ಮ:- ಯಾಕೋ ಗುಂಡ ನಿನ್ನ ಮದುವೆಗೆ ನಿಮ್ಮ ಅಪ್ಪ,,ಅಮ್ಮನ್ನ ಕರ್ದಿಲ್ಲ..?
ಗುಂಡ:- ಸೇಡು ಕಣೊ ಸೇಡು... ಅವರ ಮದುವೆಗೆ ನನ್ನ ಕರ್ದಿಲ್ಲ ಅದಕ್ಕೆ...😠
..................................................
145.ಟೀಚರ್:- ಗುಂಡ, ಮನುಷ್ಯನಿಗೂ ಮೊಬೈಲ್ ಗೂ ಏನು ವ್ಯತ್ಯಾಸ...?
ಗುಂಡ:- ಮೇಡಮ್ ಮನುಷ್ಯ ಕಾಲು ಇಲ್ಲದೆ balance ಮಾಡೊಕಾಗಲ್ಲ,,,!
ಮೊಬೈಲ್ ನಲ್ಲಿ balance ಇಲ್ಲದೆ call ಮಾಡೋಕೆ ಆಗಲ್ಲ.....!!!😉😉😉
............................................................................
146.ಟೀಚರ್:- ಯಾಕೊ marks card ನಲ್ಲಿ marks ತಿದ್ದಿದಿಯಾ ?
ಗುಂಡ:- ನೀವೇ ಹೇಳಿದ್ರಲ್ಲ ನಮ್ಮ ತಪ್ಪನ್ನ ನಾವೇ ತಿದ್ಕೊ ಬೇಕು ಅಂತ ಅದಿಕ್ಕೆ...!😊
😉😅😂😂😂😂😂😂😂😂
.............................................................................
147. *ಇವತ್ತು ಬೆಳಿಗ್ಗೆ ಪಕ್ಕದ ಮನೆಯವಳೊಂದಿಗೆ ನೀರಿನ ವಿಚಾರದಲ್ಲಿ ಜಗಳ ಆಗಿಹೋಯಿತು*.
*ಅವಳು ಹೇಳಿ ಹೋದಳು ☞"ಧಮ್ ಇದ್ದರೆ ಒಬ್ಬನೇ ಬಂದು ನೋಡು *"
*ಬೆಳ್ಳಿಗೆಯಿಂದ ಕನ್ಫ್ಯೂಸ್ ನಲ್ಲಿದ್ದೇನೆ*
*☞" ಬೆದರಿಕೆ ಹಾಕಿ ಹೋದಳ *
*ಇಲ್ಲಾ *
*ಆಫರ್ ಕೊಟ್ಟು ಹೋದಳಾ*"????😜🤔🤔😜🤣
...........................................................................
148. ಸಾಲಿ ಹುಡುಗರ ಗುಂಪು, ಒಬ್ಬ ಯುವಕನನ್ನ ಹಿಡ್ಕಂಡು ಸಾಲಿ ಕಡೆ ದರಾದರಾ ಎಳಕೊಂಡು ಹೊಂಟ್ಟಿದ್ರು...
ಒಬ್ಬ ಅಜ್ಜ ಕೇಳಿದ......
ಯಾಕೋ ತಮ್ಮಾ ಅಂವನ್ಯಾಕ್ ಏಳಿತಿರೋ...
ಬಿಡ್ರೋ...ಅವನ್ಗ್ ಸಾಲಿ ಇಷ್ಟಾ ಇಲ್ಲಾಂತ ಕಾಣತೈತಿ..
ಬೇಕಾದಾಗ ಬರತಾನ...
ಹುಡುಗರು:
ನೀ ಗಪ್ ಕುಂದ್ರ ಅಜ್ಜಾ ...!!!
ಇವಾ ದಿನಾ ಹಿಂಗ ಸಾಲಿ ತಪ್ಪಸತಾನ
ಬರೆ ವಾಟ್ಸಾಪ್ ಫೇಸ್ಬುಕ್ ದಾಗ ಇರ್ತಾನ..
ಇವಾ ಯಾರಂತ್ತಿಳಿದಿ..??????
ಇವಾ......
ನಮ್ಮ *ಮಾಸ್ತರ್* ಅದಾನ..!!😜😝😋
----------------------------------------------------------------------------
149. ಲೇ ಬಸ್ಯಾ...ನಾವ್ ಸತ್⚰ ಮೇಲೇನು ಎಲ್ರೂ
ನಮ್ ಸುತ್ತನೇ ಇರ್ಬೆಕಂದ್ರ ಏನ್ ಮಾಡಬೇಕು?? 🤔🤔
😎 *ನಿನ್ನ ಸಮಾದಿ ಮ್ಯಾಲೆ WIFI📡 ಹಾಕಿಸ್ಲೆ.....*
ಅವನೌನ್ ಜನ ಅಲ್ಲೆ ಕುಂತು ಊಟ ಮಾಡ್ತರೆ.. 😜😜
----------------------------------------------------------------------------
150. *ಹೆಂಡತಿ : ಯಾಕೋ ಅರ್ದ ತೆಲೆ ನೋಯ್ತಾಯಿದೆ ಕಣ್ರೀ.*
😢😢
*ಗಂಡ : ಎಷ್ಟಿದಿಯೋ ಅಷ್ಟೇ ಕಣೆ ನೋಯೋದು.*
😜😜😜😜
----------------------------------------------------------------------------
151. ನಮ್ಮ- BIDAR SPECIAL
ನನ್ನ ಊರು ಬೀದರ್ 💕😘
ಮಳೆಗಾಲದಲ್ಲಿ ಸುರಿಯೋ ಅಬ್ಬರದ ಮಳೆ☔
ಬೇಸಿಗೆಗಾಲದಲ್ಲಿ Barjari ಬಿಸಿಲು☀
ಮಳೆ ಬಂದಾಗ ಮೈದುಂಬಿ ಹರಿಯೊ ಕಾರಂಜಾ ಡ್ಯಾಮ್
Karnataka Puc ಕಾಲೇಜ್ ನ ಸುಂದರ ಹುಡುಗಿಯರು.👭
👩👧👧BVB ಕಾಲೇಜಿನ ಕಲರ್ ಫುಲ್ ಹಳ್ಳಿ ಹುಡುಗಿರು💇.
ಅವ್ರ ಹಿಂದೆ beet ಹಾಕೊ ಬಿಂದಾಸ್ Bidri ಹುಡುಗರು.😎
ಫ್ರೆಂಡ್ಸ್ ಜಾಲಿ ರೈಡ್ ಗೆ air force ⛈🌩
kamat hotel ಮಸಾಲೆದೋಸೆ,
ಫೇಮಸ ಪಾನ್ ಶಾಪ್ ...
BIMS ಬಾಜುಕ್ ಸಿಗೋ baji
Mayura ಬಾರ್ ಚಿಲ್ಡ್ ಬಿಯರ್.....
Sharma ಸ್ವೀಟ್ಸ್🍧🍨Shivnagar ಫಾಸ್ಟ ಫುಡ ಗೋಭಿ ಮಚೂರಿ ಸೆಂಟರ್ . 🌯
ಚಳಿಗೆ ಬಸ್ಟಾಂಡ್ ಹೋಟೆಲ್ ಟೀ☕
ಗರ್ಲ್ ಫ್ರೆಂಡ್ ಜೊತೆ ದೇವ ದೇವ ವನ park
ಲವ್ ಫೇಲೂರ್ ಆದ್ರೆ ಬೇಜಾರ್ ಮರಿಯೋಕೆ ಬೀಯರ ಕುಡ್ಯಾಕ stadium..
ಫ್ರೆಂಡ್ಸ್ ಜೊತೆ ಟೈಮ್ ಪಾಸ್ ಗೆ , ಕಾಲೆಜು ಇಂದ ಕಾಲೆಜ ಗೆ bike rid
🚶♀🚶♀🚶♀
ಸ್ವಿಮ್ಮಿಂಗ್ಗೆ gurunanak SWIMINGFUL
ಫೇಮಸ್ ದೇವಿ ಗಣಪತಿ
ವಿಸರ್ಜನೆ ಟೈಮಲ್ಲಿ ಲೋಕಲ ಡ್ಯಾನ್ಸು,🏃🏻🏃🏻
ಬಸ್ ಸ್ಟಾಂಡ್ ನಲ್ಲಿ ಹುಡುಗೀರ ಮುಂದೆ ಫ್ರೀ ಶೋ, ಲೈಟಾಗಿ ಕೋಲ್ಡ್ ವಾರ್ ಗಳು.
ಬಸ್ ಸ್ಟಾಂಡ ಹತ್ತಿರ ಕಬ್ಬಿನ ಹಾಲು, egg rice,ಪಾನಿಪುರಿ
ಲೊಕಲ್ ಹುಡುಗ್ರು 🚜🚗🚗
ಕೋಟಿ ಕೋಟಿ ಕೊಟ್ರು ಈ ಥರಾ ಜೀವನ ಪ್ರಪಂಚದಲ್ಲಿ ಎಲ್ಲೂ ಸಿಗಲ್ಲರಿ...
ಸ್ನೇಹಕ್ಕೂ ಸೈ. ಸಂಸ್ಕೃತಿಗೂ ಜೈ.
"ನಮ್ಮ ಬೀದರ್"👌😘😘
-----------------------------------------------------------------------------
152. ಮಂಗಗಳು ಮತ್ತು ಹುಡುಗಿಯರು ಒಂದೇ ಗುಣವುಳ್ಳವರು, ಯಾಕೆಂದರೆ ಅವರು ಕಿತ್ತಾಡಿಕೊಳ್ಳುವುದು ಬಾಳೆಹಣ್ಣಿಗೆ ಮಾತ್ರ.
ಇಲಿಗಳು ಮತ್ತು ಹುಡುಗರು ಒಂದೇ ಗುಣವುಳ್ಳವರು, ಯಾಕೆಂದರೆ ಅವರು ಯಾವಾಗಲೂ ಹೊಸ ತೂತುಗಳನ್ನು ಹುಡುಕುತ್ತಿರುತ್ತಾರೆ.
😂😂😆😂😂😆😂😂
ಜ್ಯೋತಿಷಿಯು ಹೇಳಿದ ಯುವಕನಿಗೆ ಪ್ರೇಮ ವಿವಾಹಕ್ಕೆ ಇಂದೇ ಶುಭಗಳಿಗೆ...!
ವಾ..ವಾ,,,
"ಸಂಜೆ ಮನೆಗೆ ಮರಳಿದ ಜ್ಯೋತಿಷಿ ಮುದ್ದಿನ ಮಗಳು ಕಾಣಿಸಲಿಲ್ಲ ಕಣ್ಣಿಗೆ ಕಂಗಾಲಾಗಿ ಕುಸಿದು ಬಿದ್ದನು ಭುವಿಗೆ...!"
ವಾ..ವಾ... 😁 😁
----------------------------------------------------------------------------
153. ತಂದೆ :ಸರಕಾರಿ ಪಾಠ ಶಾಲೆಯಲ್ಲಿ ಉಪಾಧ್ಯಾಯರನ್ನ ಇಂಗ್ಲೀಷ್ ನಲ್ಲಿ ಏನೆಂದು ಕರಿತಾರೆ
ಮಗ: GST
ತಂದೆ:ಎನು ಹುಚ್ಚಾ ಸರಿಯಾಗಿ ಹೇಳು.
ಮಗ:ಹೌದಪ್ಪ Govt School Teacher😂😂
----------------------------------------------------------------------------
154.ಒಂದು 👼ಹುಡುಗಿ ಹೇಳಿದಳು 😘ಹೀಗೆ ನನ್ನ ನೋಡಬೇಡ
ಕಣೋ 😍ನಮ್ಮ ಅಣ್ಣಂಗೆ ಗೊತ್ತಾದರೆ ನಿನ್ನ ಕಣ್ಣುಗಳೇ ಇರೊಲ್ಲ 😜 ಹುಡುಗ ##ಮೆಲ್ಲಗ ಮಾತಾಡೇ ನನ್ನ ಗೆಳಯರು ಕೇಳಿಸಿಕೊಂಡರೆ 👆👎ನಿಮ್ಮ ಅಣ್ಣಾನೆ ಇರೊಲ್ಲ 😜😂😂😂 ಆಸ್ತಿ ಗಿಂತ ದೋಸ್ತಿ ಮುಖ್ಯ ಪ್ರೀತಿಗಿಂತ ಸ್ನೇಹ ಮುಖ್ಯ
----------------------------------------------------------------------------
155. ಅತ್ತೆ ಸೊಸೆ ಜಗಳ ನಡಿತಿತ್ತು
#ಅತ್ತೆ - ನನ್ ಮಗನನ್ನ ನಾನು 9 ತಿಂಗಳು #ಹೊತ್ತಿದಿನಿ
#ಸೊಸೆ - ನೀನ್ ಬರಿ 3.5 ಕೇಜಿ ಅದು ಬರಿ ೯ #ತಿಂಗಳು ಹೊತ್ತಿದಿಯಾ ನಾನು ದಿನ #ರಾತ್ರಿ 75 kg ಹೊರ್ತಿನಿ ಕೆಲವಮ್ಮೆ #ಹಗಲಲ್ಲೂ ಕೂಡ ಹೊರ್ಬೇಕು ಬಂದ್ ಬುಟ್ಲು ಹೇಳೋಕಿಲ್ಲಿ ೯ ತಿಂಗಳು ಹೊತ್ತಿದಿನಿ ಅಂತ.!🤗🤔😀🤔😀😀
----------------------------------------------------------------------------
156. ಅಮ್ಮ (ಗಾಬರಿಯಿಂದ)-- ಮಗನೇ ಬೇಗ ಮನೆಗೆ ಬಾ... ನಿನ್ನ ಹೆಂಡತಿಗೆ ಲಕ್ವ ಹೊಡೆದು ಬಿಟ್ಟಿದೆ..ಕಣ್ಣು ಮೇಲೆ ಹೋಗಿದೆ.. ಬಾಯಿ ಸೊಟ್ಟ ಆಗಿದೆ..ಕುತ್ತಿಗೆ ಮುರಿದ ರೀತಿ ಇದೆ...!?!
ಮಗ-- ಅಮ್ಮ, ನೀನು ಹೆದರಬೇಡ... ಅವಳು ಸೆಲ್ಫಿ ತಗೋತಾ ಇದ್ದಾಳೆ...ಅಷ್ಟೇ!
😂😂😂
-----------------------------------------------------------------------------
Thanks for visiting my blog.